IPL 2025: ಐಪಿಎಲ್​ನ ಕೆಲ ಪಂದ್ಯಗಳಿಗೆ ರಾಹುಲ್ ಅಲಭ್ಯ, ಇದರಿಂದ ಕೈ ತಪ್ಪಿತಾ ಕ್ಯಾಪ್ಟನ್‌ ಸ್ಥಾನ

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೀಸನ್‌-೧೭ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸೇರಿರುವ ಕೆ.ಎಲ್‌.ರಾಹುಲ್‌ ಕೆಲವು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಚೊಚ್ಚಲ ಐಸಿಸಿ ಟ್ರೋಫಿ ಗೆದ್ದ ಖುಷಿಯಲ್ಲಿರುವ ರಾಹುಲ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬರೋಬ್ಬರಿ ೧೪ ಕೋಟಿ ರೂ. ನೀಡಿ ಖರೀದಿಸಿದೆ. ಐಪಿಎಲ್‌ ಟೂರ್ನಿಯ ಮೊದಲಾರ್ಧದಲ್ಲಿ ಕೆಲ ಪಂದ್ಯಗಳಿಂದ ಕನ್ನಡಿಗ ರಾಹುಲ್‌ ಹೊರಗುಳಿಯಲಿದ್ದು ಏಪ್ರಿಲ್‌ ತಿಂಗಳ ಮಧ್ಯ ಭಾಗದಲ್ಲಿ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆ ಎಲ್‌ ರಾಹುಲ್‌ ಹಾಗೂ ಪತ್ನಿ ಆಥಿಯಾ ಶೆಟ್ಟಿ ಮೊದಲ … Continue reading IPL 2025: ಐಪಿಎಲ್​ನ ಕೆಲ ಪಂದ್ಯಗಳಿಗೆ ರಾಹುಲ್ ಅಲಭ್ಯ, ಇದರಿಂದ ಕೈ ತಪ್ಪಿತಾ ಕ್ಯಾಪ್ಟನ್‌ ಸ್ಥಾನ