This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local NewsState News

ಸಂಕ್ರಾಂತಿ ಸಂಭ್ರಮ ನಾಳೆ

ಸಂಕ್ರಾಂತಿ ಸಂಭ್ರಮ ನಾಳೆ

ಬಾಗಲಕೋಟೆ

ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್.ನರಸಾಪೂರ ಕಲಾ ಹಾಗೂ ಎಂ.ಬಿ.ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಸಾಂಸ್ಕೃತಿಕ ಚಟುವಟಿಕೆಗಳ ವಿಭಾಗದ ಆಶ್ರಯದಲ್ಲಿ ಜ.೧೬ರಂದು ಸಂಕ್ರಾಂತಿ ಸಂಭ್ರಮ-೨೪ ಕಾರ್ಯಕ್ರಮ ನಡೆಯಲಿದೆ. ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕಾಲೇಜು ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್.ಜೋಶಿ ಚಾಲನೆ ನೀಡಲಿದ್ದಾರೆ. ಪ್ರಾಚಾರ್ಯ ಶ್ರೀನಿವಾಸ ನರಗುಂದ ಅಧ್ಯಕ್ಷತೆ ವಹಿಸುವರು ಎಂದು ಸಂಯೋಜಕ ಡಾ.ಎಚ್.ಎಸ್.ಗಿಡಗಂಟಿ ತಿಳಿಸಿದ್ದಾರೆ.

Nimma Suddi
";