This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsPolitics NewsState News

ಶಿವಾಜಿ, ಬಸವಣ್ಣ ಮೂರ್ತಿ ವೀಕ್ಷಿಸಿದ ಈಶ್ವರಪ್ಪ

ಶಿವಾಜಿ, ಬಸವಣ್ಣ ಮೂರ್ತಿ ವೀಕ್ಷಿಸಿದ ಈಶ್ವರಪ್ಪ

*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರಿಂದ ಛತ್ರಪತಿ ಶಿವಾಜಿಮಹಾರಾಜರ ಹಾಗೂ ವಿಶ್ವಗುರುಬಸವಣ್ಣನವರ ಪುತ್ಥಳಿ ವಿಕ್ಷಣೆ*

ಬಾಗಲಕೋಟೆ; ಮಾಜಿ ಉಪಮುಖ್ಯಮಂತ್ರಿ ಹಿರಿಯರಾದ ಕೆ.ಎಸ್.ಈಶ್ವರಪ್ಪನವರು ಸೋಮವಾರ ಬಾಗಲಕೋಟೆ ಆಗಮಿಸಿದ ವೇಳೆ ಎಂ,ಆರ್ ಶಿಂದೆ ಅವರ ಪವನ ಸ್ಟೀಲ್ ಗೋಡಾವನದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ವಿಶ್ವಗುರು ಬಸವಣ್ಣನವರ ಪುತ್ಥಳಿಗಳ ವಿಕ್ಷಣೆ ಮಾಡಿದರು,
ಪುತ್ಥಳಿಗಳ ವಿವರಗಳನ್ನು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ನೀಡಿದರು,

 

ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕಿಯ ಚಮತ್ಕಾರ, ರಾಷ್ಟ್ರ ಪ್ರಶಸ್ತಿಯ ಪುರಸ್ಕಾರ

ಈ ಸಂಧರ್ಭದಲ್ಲಿ ಪರಿಷತ್ತಿನ ಮಾಜಿ ಸದಸ್ಯ ನಾರಾಯಾಣಸಾ ಭಾಂಡಗೆ, ಹಾಗೂ ಸಮಾಜದ ಮಖಂಡರು, ಬಿಜೆಪಿ ಮುಖಂಡರು ಇದ್ದರು.

";