This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ವಿಜಯಪುರದಲ್ಲಿ ಶಿವಾಜಿ ಮೆರವಣಿಗೆ, ಲಾಠಿ ರುಚಿ

ವಿಜಯಪುರದಲ್ಲಿ ಶಿವಾಜಿ ಮೆರವಣಿಗೆ, ಲಾಠಿ ರುಚಿ

ವಿಜಯಪುರ: ಬ್ರೇಕಿಂಗ್…

ವಿಜಯಪುರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಬೃಹತ್ ಮೆರವಣಿಗೆ…

ಮೆರವಣಿಗೆ ವೇಳೆ ವೈಯಕ್ತಿಕವಾಗಿ ಜಗಳಾಡುತ್ತಿದ್ದ ಯುವಕರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು…

ಯುವಕರಿಗೆ ಲಾಠಿಯಿಂದ ಹೊಡೆದು ಗುಂಪು ಚದುರಿಸಿದ ಪೊಲೀಸರು…

ವಿಜಯಪುರ ನಗರದ ಗಾಂಧಿ ಚೌಕ್ ಬಳಿ ಘಟನೆ…

ಗಾಂಧಿ ಚೌಕ್ ಬಳಿ ಮೆರವಣಿಗೆ ಆಗಮಿಸಿದ ವೇಳೆ ವೈಯಕ್ತಿಕವಾಗಿ ಜಗಳಾಡುತ್ತಿದ್ದ ಯುವಕರು…

ಈ ವೇಳೆ ಲಾಠಿ ಬೀಸಿ ಗುಂಪು ಚದುರಿಸಿದ ಪೊಲೀಸರು…

ರಾಮ ಮಂದಿರ ದಿಂದ ಶಿವಾಜಿ ವೃತ್ತದ ವರಗೆ ನಡೆಯುತ್ತಿರುವ ಮೆರವಣಿಗೆ….

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೈದ್ರಾಬಾದ್ ಶಾಸಕ ರಾಜಾಸಿಂಗ್ ನೇತೃತ್ವದಲ್ಲಿ ನಡೆಯುತ್ತಿರುವ ಮೆರವಣಿಗೆ…

ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗಿಯಾದ ಹಿಂದೂ ಯುವಕರು….

ಕೆಲಕಾಲ ಗೊಂದಲ ವಾತಾವರಣ..

ಮುಂದುವರಿದೆ ಬೃಹತ್ ಮೆರವಣಿಗೆ ಶೋಭಾಯಾತ್ರೆ…

";