ಬಾಗಲಕೋಟೆ : ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮ ದಲ್ಲಿ ಗೊಂದಲಿಗ ಗೀತೆ ಹಾಡುವ ಜನಪದ ಗಾಯಕ ವೆಂಕಪ್ಪ ಸುಗತೇಕರ ಅವರ ಹೆಸರು ಪ್ರಸ್ತಾಪಿಸಿದ್ದಾರೆ.
ವೆಂಕಪ್ಪ ಕಳೆದ 40 ವರ್ಷಗಳಿಂದ ಗೋಂಧಳಿ ಗೀತೆಗಳನ್ನು ಹಾಡುತ್ತಿದ್ದಾರೆ. ಮನೆ ಮನೆಗಳಲ್ಲಿ ಶುಭ ಸಮಾರಂಭಗಳಲ್ಲಿ ಗೊಂದಲ ಎಂಬ ಅಂಬಾ ಭವಾನಿಯ ಪೂಜೆಯ ಸಂದರ್ಭದಲ್ಲಿ ಈ ಹಾಡುಗಳನ್ನು ಹಾಡಲಾಗುತ್ತದೆ. ದೇವಿಯ ವರ್ಣಿಸುವ ಅಂದಾಜು 1 ಸಾವಿರ ಗೀತೆಗಳು ವೆಂಕಪ್ಪ ಅವರ ಸಂಗ್ರಹದಲ್ಲಿವೆ. ವೆಂಕಪ್ಪ ನಾನಾ ಪ್ರಶಸ್ತಿ ಪಡೆದಿದ್ದಾರೆ. ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.
Nimma Suddi > Local News > ಪ್ರಧಾನಿ ಮನಕೀ ಬಾತ್: ಬಾಗಲಕೋಟೆಯ ವೆಂಕಪ್ಪನ ಹೆಸರು ಪ್ರಸ್ತಾಪ
ಪ್ರಧಾನಿ ಮನಕೀ ಬಾತ್: ಬಾಗಲಕೋಟೆಯ ವೆಂಕಪ್ಪನ ಹೆಸರು ಪ್ರಸ್ತಾಪ
Nimma Suddi Desk.25/02/2024
posted on
Leave a reply
Related News
ಹಿಂದೂಗಳೇ ಎಚ್ಚರವಾಗಿರಿ
18/11/2024
ಕನಕದಾಸರ ಜಯಂತಿ
18/11/2024
ರಕ್ಕಸಗಿ ಪಿಕೆಪಿಎಸ್:ಸನ್ಮಾನ
11/11/2024
ಕನ್ನಡ ಸ್ವರಗಳ ಮೂಲಕ ಸ್ವಚ್ಛತೆ ಜಾಗೃತಿ
07/11/2024