This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsLocal NewsNational NewsState News

ವಕ್ರ ಭಾವದಲ್ಲಿ ‘ಮಹಾ ವಿಪರೀತ ರಾಜಯೋಗ’ ರೂಪಿಸಿದ ಗ್ರಹಗಳ ರಾಜಕುಮಾರ, ಈ ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ!

ವಕ್ರ ಭಾವದಲ್ಲಿ ‘ಮಹಾ ವಿಪರೀತ ರಾಜಯೋಗ’ ರೂಪಿಸಿದ ಗ್ರಹಗಳ ರಾಜಕುಮಾರ, ಈ ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ!

ಬೆಂಗಳೂರು:

ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ಗೋಚರಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ರೂಪಿಸುತ್ತವೆ ಅವುಗಳ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಮತ್ತು ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಕಂಡುಬರುತ್ತದೆ. ಆಗಸ್ಟ್ 24 ರಂದು ಬುಧ ತನ್ನ ವಕ್ರನಡೆಯನ್ನು ಅನುಸರಿಸಿದ್ದು ಇದರಿಂದ ಮಹಾ ವಿಪರೀತ ರಾಜಯೋಗ ನಿರ್ಮಾಣಗೊಂಡಿದೆ. ಈ ಯೋಗದ ಪ್ರಭಾವ ಎಲ್ಲಾ ರಾಶಿಗಳ ಜನರ ಮೇಲೆ ಗೋಚರಿಸಲಿದೆ. ಆದರೆ ಮೂರು ರಾಶಿಗಳ ಜನರಿಗೆ ಇದರಿಂದ ಆಕಸ್ಮಿಕ ಧನಲಾಭ ಅಂದರೆ, ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿ ವ್ಯವಹಾರಗಳಿಂದ ಭಾರಿ ಲಾಭ ಸಿಗುವ ಸಾಧ್ಯತೆ ಇದೆ. ಬನ್ನಿ ಆ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ.

Budh Vakri-Mahavipareet Rajyog 2023:

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವಕ್ರ ಭಾವದಲ್ಲಿ ಬುಧ ಮಹಾವಿಪರೀತ ರಾಜಯೋಗ ರೂಪಿಸಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದ ಜನರಿಗೆ ಭಾರಿ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಂಡಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,

ಮಿಥುನ ರಾಶಿ: ಮಹಾ ವಿಪರೀತ ರಾಜಯೋಗ ಮಿಥುನ ರಾಶಿಯ ಜಾತಕದವರ ಪಾಲಿಗೆ ಲಾಭಪ್ರದ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕಕ್ಕೆ ಅಧಿಪತಿಯಾಗಿರುವ ಬುಧ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಸ್ಥಿತನಾಗಿದ್ದಾನೆ. ಇನ್ನೊಂದೆಡೆ ಆಗಸ್ಟ್ 31 ರಂದು ಆತ ಅಸ್ತಮಿಸಲಿದ್ದಾನೆ. ಇನ್ನೊಂದೆಡೆ ತೃತೀಯ ಭಾವದ ಮೇಲೆ ಶನಿ ಹಾಗೂ ಗುರುವಿನ ದೃಷ್ಟಿ ಕೂಡ ಬೀಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ರಾಜಯೋಗ ರೂಪುಗೊಳ್ಳುವುದು ನಿಮಗೆ ಆಕಷ್ಮಿಕ ಧನಪ್ರಾಪ್ತಿಯ ಯೋಗ ನಿರ್ಮಿಸುತ್ತಿದೆ. ವಿದೇಶಗಳಿಂದ ಧನಲಾಭವಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಷೇರುಪೇಟೆ, ಬೆಟಿಂಗ್ ಹಾಗೂ ಲಾಟರಿಗಳಂತಹ ವ್ಯವಹಾರಗಳಿಂದ ನಿಮಗೆ ಲಾಭವಾಗಲಿದೆ.

ಕನ್ಯಾ ರಾಶಿ: ಬುಧ ನಿಮ್ಮ ಜಾತಕದ ವೃತ್ತಿ ಹಾಗೂ ಆಯಸ್ಸು ಭಾವಕ್ಕೆ ಅಧಿಪತಿಯಾಗಿ ದ್ವಾದಶ ಭಾವದಲ್ಲಿ ವಿರಾಜಮಾನಅನಾಗಿದ್ದಾನೆ. ಹೀಗಾಗಿ ಮಹಾವಿಪರೀತ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಇನ್ನೊಂದೆಡೆ ವಕ್ರಭಾವದಲ್ಲಿರುವ ಬುಧ ಅಸ್ತ ಕೂಡ ಆಗಳಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ನೀವು ಕಾಳಜಿವಹಿಸಬೇಕು. ಆದರೆ, ನಿಮ್ಮ ಆದಾಯದಲ್ಲಿ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಕಮಾಡೆಟಿ, ಷೇರುಪೇಟೆ, ಚಿನ್ನ-ಬೆಳ್ಳಿ ಹಾಗೂ ಆಸ್ತಿಪಾಸ್ತಿ ಖರೀದಿ-ಬಿಕರಿಯಿಂದ ನಿಮಗೆ ಲಾಭ ಸಿಗಲಿದೆ. ಈ ಅವಧಿಯಲ್ಲಿ ವ್ಯಾಪಾರಿಗಳಿಗೆ ಉತ್ತಮ ಧನಲಾಭ ಸಿಗಲಿದೆ. ಹೊಸ ಆರ್ಡರ್ ಗಳು ಅಂತಿಮ ಹಂತಕ್ಕೆ ತಲುಪಲಿವೆ.

ಮಕರ ರಾಶಿ: ಮಹಾವಿಪರೀತ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭಕರ ಸಾಬೀತಾಗಲಿದೆ. ಏಕೆಂದರೆ ಬುಧ ಗ್ರಹ ನಿಮ್ಮ ಗೋಚರ ಜಾತಕದ ಭಾಗ್ಯ ಹಾಗೂ ಶಷ್ಟಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಇದಲ್ಲದೆ ಆತ ಅಷ್ಟಮ ಭಾವದಲ್ಲಿ ವಿರಾಜಮಾನನಾಗಿದ್ದಾನೆ ಹಾಗೂ ವಕ್ರಿಯಾಗಿದ್ದಾನೆ. ಇನ್ನೊಂದೆಡೆ ಶನಿ ಹಾಗೂ ರಾವಿವಿನ ದೃಷ್ಟಿ ಕೂಡ ಇದೆ. ಈ ಅವಧಿಯಲ್ಲಿ ನಿಮ್ಮ ಇಷ್ಟಾರ್ಥಗಳು ನೆರವೇರಲಿವೆ. ಷೇರುಪೇಟೆ, ಬೆಟ್ಟಿಂಗ್ ಹಾಗೂ ಲಾಟರಿಗಳಂತಹ ವ್ಯವಹಾರಗಳಿಂದ ನಿಮಗೆ ಲಾಭ ಸಿಗಲಿದೆ. ಚಿನ್ನ-ಬೆಳ್ಳಿ ಕ್ರಯ-ವಿಕ್ರಯದಲ್ಲಿ ತೊಡಗಿರುವವರಿಗೆ ಧನಲಾಭ ಸಿಗಲಿದೆ. ಕಮಿಷನ್ ಹಾಗೂ ಪ್ರಾಪರ್ಟೀ ಡೀಲಿಂಗ್ ವ್ಯವಹಾರಅಳಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ಸಿಗಲಿದೆ.

Nimma Suddi
";