ಇಂದು ಶ್ರೀ ಗಾಯತ್ರಿ ಪತ್ತಿನ ಸಹಕಾರಿ ಸಂಘಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು ಬಾಗಲಕೋಟೆ ಜಿಲ್ಲಾ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾದ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ಕೋರಲು ಆಗಮಿಸಿ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ರವೀಂದ್ರ ಪಿ ಕಲಬುರ್ಗಿಯವರ ನೇತೃತ್ವದಲ್ಲಿ ಸನ್ಮಾನ ಸ್ವೀಕರಿಸಿ ಶುಭಾಶಯ ಕೋರಿದರು. ಹಾದಿಯಾಗಿ ನಿರ್ದೇಶಕ ಮಂಡಳಿಯವರಾದ ಶ್ರೀ ಮಲ್ಲೇಶಪ್ಪ ಧೂಪದ,ಶ್ರೀ ಲ್ಲುಮ್ಮನ ಕನಗಿ,ಶ್ರೀ ಶಂಕ್ರಪ್ಪ ಜನಿವಾರದ,ಶ್ರೀ ರವೀಂದ್ರ ರಾಮದುರ್ಗ, ಶ್ರೀ ಹನುಮಂತ ಒಡ್ಡೋಡಗಿ ಶ್ರೀ ಸುಭಾಷ್ ಬಾಪ್ರಿ,ಶ್ರೀ ರೋಮನ್ನ ದುತ್ತರಗಿ,ಮಾಜಿ ನಿರ್ದೇಶಕರಾದ ಶ್ರೀಇಮಾಮಹುಸೆನ್ ಮುಲ್ಲಾ
ಶ್ರೀ ರಾಮಯ್ಯ ಸ್ವಾಮಿ ಗ್ರಾಮೀಣ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಕೆ ಎಸ್ ರಾಮದುರ್ಗ ಪ್ರತಿಷ್ಠಿತ ಶಾಖಾಂಬರಿ ಸಹಕಾರಿ ಸಂಘದ ಗೌರ್ನಮೆಂಟ್ ನಾಮಿನೇಟ್ ಶ್ರೀ ಸಿದ್ದಣ್ಣ ಶಿರಸಾಲಿ, ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶ್ರೀ ರಾಜೆಸಾಬ್ ತಟಗಾರ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಹೇಮಂತ ದುತ್ತರಗಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
Nimma Suddi > Local News > ಗಾಯತ್ರಿ ಬ್ಯಾಂಕ್ ಗೆ ವೀಣಾ ಕಾಶಪ್ಪನವರ್ ಬೇಟಿ
ಗಾಯತ್ರಿ ಬ್ಯಾಂಕ್ ಗೆ ವೀಣಾ ಕಾಶಪ್ಪನವರ್ ಬೇಟಿ
Team One14/11/2023
posted on

Leave a reply