This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಜಾಬ್ ಮಾಹಿತಿ: ರಕ್ಷಣಾ ಇಲಾಖೆಯಿಂದ ನೇಮಕ ಅಧಿಸೂಚನೆ: 10th, ಡಿಪ್ಲೊಮ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

ಜಾಬ್ ಮಾಹಿತಿ: ರಕ್ಷಣಾ ಇಲಾಖೆಯಿಂದ ನೇಮಕ ಅಧಿಸೂಚನೆ: 10th, ಡಿಪ್ಲೊಮ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

ಕೇಂದ್ರ ರಕ್ಷಣಾ ಇಲಾಖೆಯು ಕುಕ್, ಸಿವಿಲಿಯನ್ ಕ್ಯಾಟೆರಿಂಗ್ ಇನ್‌ಸ್ಟ್ರಕ್ಟರ್, ಎಂಟಿಎಸ್‌ (ಚೌಕಿದಾರ್), ಟ್ರೇಡ್ಸ್‌ಮನ್‌ ಮೇಟ್ (ಲೇಬರ್), ವೆಹಿಕಲ್ ಮೆಕ್ಯಾನಿಕ್ ಮತ್ತು ಇತರೆ ಹಲವು ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ತಿಳಿದು ಬಂದಿದೆ.

ಹುದ್ದೆಗಳ ಮಾಹಿತಿ
ಕುಕ್ : 03
ಸಿವಿಲಿಯನ್ ಕ್ಯಾಟೆರಿಂಗ್ ಇನ್‌ಸ್ಟ್ರಕ್ಟರ್ : 03
ಎಂಟಿಎಸ್‌ (ಚೌಕಿದಾರ್ ) : 02
ಟ್ರೇಡ್ಸ್‌ಮನ್ ಮೇಟ್ (ಲೇಬರ್) : 08
ವೆಹಿಕಲ್ ಮೆಕ್ಯಾನಿಕ್ : 01
ಸಿವಿಲಿಯನ್ ಮೋಟಾರ್ ಡ್ರೈವರ್ : 09
ಕ್ಲೀನರ್ : 04
ಲೀಡಿಂಗ್ ಫೈಯರ್‌ಮನ್ : 01
ಫೈಯರ್‌ಮನ್ : 30
ಫೈಯರ್‌ ಎಂಜಿನ್ ಡ್ರೈವರ್ : 10

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 02-02-2024

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ, ಡಿಪ್ಲೊಮ, ಪಿಯುಸಿ ಪಾಸಾಗಿರಬೇಕು.

ರೈಲ್ವೆಯಲ್ಲಿ 5696 ಸಹಾಯಕ ಲೋಕೋ ಪೈಲಟ್ ನೇಮಕ: ಪರೀಕ್ಷಾ ವಿಧಾನ, ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಸಲ್ಲಿಸಲು ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://mod.gov.in/

ವೇತನ ಶ್ರೇಣಿ : ಬೇಸಿಕ್ ಪೇ ರೂ.19,900 ರಿಂದ ರೂ.21,700 ವರೆಗೆ ಇರುವ ಹುದ್ದೆಗಳು ಇವಾಗಿವೆ.

5696 ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಭಾರತೀಯ ರೈಲ್ವೆ ಅಧಿಸೂಚನೆ: 10th, ITI ಅರ್ಹತೆ ಹೊಂದಿರಬೇಕು ಎಂದು ಮಾಹಿತಿ ಕಂಡು ಬಂದಿದೆ.

Nimma Suddi
";