This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Local NewsState News

ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಮಹೋತ್ಸವ

ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಮಹೋತ್ಸವ

ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಮಹೋತ್ಸವನ

ಬಾಗಲಕೋಟೆ

ನಗರದ ವಿದ್ಯಾಗಿರಿಯ ವಿಪ್ರ ಅಭಿವೃದ್ಧಿ ಸಂಘದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ರಾಘವೇಂದ್ರ ಸ್ವಾಮಿಳ ೩೫೨ನೇ ಆರಾಧನೆ ಮಹೋತ್ಸವದ ಮೊದಲ ದಿನವಾದ ಪೂರ್ವಾರಾಧನೆ ನಿಮಿತ್ತ ಗುರು ರಾಯರ ಮಠಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ರಾಯರ ಬೃಂದಾವನ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಠದ ಅಧ್ಯಕ್ಷ ಹರಿ ಪಾಟೀಲ, ಕಾರ್ಯದರ್ಶಿ ಡಿ.ಬಿ.ಕುಲಕರ್ಣಿ,ಉಪಾಧ್ಯಕ್ಷ ಪಿ.ಎಮ್.ದೇಶಪಾಂಡೆ ಸದಸ್ಯರಾದ
ಕೆ.ಬಿ.ದೇಸಾಯಿ, ಅರವಿಂದ ಕುಲಕರ್ಣಿ, ಜಿ.ಆರ್.ದೇಶಪಾಂಡೆ.ವಿನಾಯಕ ಬೋಕರೆ, ಅಭಿಷೇಕ ಪಾಟೀಲ, ದ.ರಾ.ಪುರೋಹಿತ ಸೇರಿದಂತೆ ಅನೇಕರು ಇದ್ದರು.