ಬೇಸಾಯ ತರಬೇತಿ

ನಿಮ್ಮ ಸುದ್ದಿ ವಿಜಯಪುರ

ಆತ್ಮೀಯ ರೈತ ಬಾಂಧವರೆ, ಇಂದು (09.08.2023, ಬುಧವಾರ) ಮಧ್ಯಾಹ್ನ 3.00 ಗಂಟೆಗೆ ಉಳ್ಳಾಗಡ್ಡೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಕುರಿತು ಅಂತರಜಾಲ ತರಬೇತಿಯನ್ನು ಆತ್ಮ ಯೋಜನೆ, ವಿಜಯಪುರ ಮತ್ತು ಕೃಷಿ ವಿಜ್ಞಾನ ಕೇಂದ್ರ, ವಿಜಯಪುರ ರವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದು ದಯವಿಟ್ಟು ಭಾಗವಹಿಸಿ. ತರಬೇತಿಯಲ್ಲಿ ಭಾಗವಹಿಸಲು ಗೂಗಲ್ ಮೀಟ ಲಿಂಕ ಬಳಸಿ. https://meet.google.com/otc-nhad-tqb ‌‌‌‌ ಡಾ. ಎಂ. ಬಿ. ಪಟ್ಟಣಶೆಟ್ಟಿ ‌‌‌ಆತ್ಮ ಉಪ ಯೋಜನಾ ನಿರ್ದೇಶಕರು, ವಿಜಯಪುರ.

Comments

Leave a Reply

Your email address will not be published. Required fields are marked *