“ಅಮೃತ ಕೃಷಿ ಅಭಿಯಾನ”
. ಆತ್ಮೀಯ ರೈತ ಬಾಂಧವರೆ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಸಾಲು ಸಾಲಾಗಿ ಬರುತಿರಲು ವಿವಿಧ ಬಗೆಯ ಹೂಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೂ ಬೇಸಾಯ ಕೈಗೊಳ್ಳಬಯಸುವ ರೈತರಿಗೆ ಹೂಗಳ ಬೇಸಾಯ ಆರಂಭಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ರೈತರಿಗೆ ವಿವಿಧ ಹೂಗಳ ಬೇಸಾಯ ಕ್ರಮಗಳ ಕುರಿತು, ಕೃಷಿ ಇಲಾಖೆ, ಆತ್ಮ (ATMA) ಯೋಜನೆ, ವಿಜಯಪುರ ಹಾಗೂ ಕೃಷಿ ಮಹಾವಿದ್ಯಾಲಯ, ವಿಜಯಪುರ ರವರ ಸಹಯೋಗದಲ್ಲಿ ಇದೇ ದಿನಾಂಕ: 22.08.2023, ಮಂಗಳವಾರ ಮಧ್ಯಾಹ್ನ 3.00 ಗಂಟೆಗೆ ಅಂತರಜಾಲ/ ಆನ್ಲೈನ್ ತರಬೇತಿಯನ್ನು ಆಯೋಜಿಸಲಾಗಿದ್ದು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ. ಈ ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ಗೂಗಲ್ ಮೀಟ ಲಿಂಕ ಬಳಸಿ: meet.google.com/uob-jrwe-dkg # ಡಾ. ಎಂ. ಬಿ. ಪಟ್ಟಣಶೆಟ್ಟಿ ಆತ್ಮ ಉಪ ಯೋಜನಾ ನಿರ್ದೇಶಕರು, ವಿಜಯಪುರ. ಮೋಬೈಲ್ ಸಂಖ್ಯೆ: 9448471731