This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Agriculture NewsLocal News

ಅಮೃತ ಕೃಷಿ ಅಭಿಯಾನ

ಅಮೃತ ಕೃಷಿ ಅಭಿಯಾನ

“ಅಮೃತ ಕೃಷಿ ಅಭಿಯಾನ” ಕೃಷಿ ಇಲಾಖೆ, ಆತ್ಮ (ATMA) ಯೋಜನೆ, ವಿಜಯಪುರ & ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತಿಡಗುಂದಿ ರವರ ಸಹಯೋಗದಲ್ಲಿ ದಿನಾಂಕ: *15.09.2023, ಶುಕ್ರವಾರ ಮಧ್ಯಾಹ್ನ 3.00 ಗಂಟೆಗೆ* ರೈತರಿಗಾಗಿ ‌ ” *ದ್ರಾಕ್ಷಿಯಲ್ಲಿ ಸಪ್ಟೆಂಬರ್-ಅಕ್ಟೋಬರ ಚಾಟನಿ ಮತ್ತು ದ್ರಾಕ್ಷಿ ತೋಟಗಳ ನಿರ್ವಹಣಾ ಕ್ರಮಗಳು”* ಕುರಿತು ಅಂತರಜಾಲ/ ಆನ್ಲೈನ್ ತರಬೇತಿ ಆಯೋಜಿಸಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ. ಈ ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ಗೂಗಲ್ ಮೀಟ್ ಲಿಂಕ ಬಳಸಿ : meet.google.com/tfj-qfmb-mkj # ಡಾ. ಎಂ. ಬಿ. ಪಟ್ಟಣಶೆಟ್ಟಿ ಆತ್ಮ ಉಪ ಯೋಜನಾ ನಿರ್ದೇಶಕರು, ವಿಜಯಪುರ

";