This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsLocal NewsPolitics NewsState News

ವಿಧಾನ ಪರಿಷತ್ ಗೆ ಉಮಾಶ್ರೀ ನೇಮಕ‌

ವಿಧಾನ ಪರಿಷತ್ ಗೆ ಉಮಾಶ್ರೀ ನೇಮಕ‌

ವಿಧಾನ ಪರಿಷತಿಗೆ ಆಯ್ಕೆಯಾದ ಶ್ರೀಮತಿ ಉಮಾಶ್ರೀ ಅವರಿಗೆ ಅಭಿನಂದನೆಗಳು

ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಹಾಗೂ ಶ್ರೀ ಡಿ ಕೆ ಶಿವಕುಮಾರ ಇವರಿಗೆ
ರಾಜ್ಯದ ಸಮಸ್ಥ ಕಲಾವಿದರು ಹಾಗೂ ನೇಕಾರರು ಅಭಿನಂದನೆ ಸಲ್ಲಿಸುವ ಮೂಲಕ ರಾಜ್ಯದ ಕಲಾವಿದರು& ನೇಕಾರರಿಗೆ ಶ್ರೀ ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ನ್ಯಾಯವನ್ನು ಒದಗಿಸಿದೆ ಎಂದು ರಾಜ್ಯ ಸಣ್ಣ ಅತಿ ಸಣ್ಣ ಸಮುದಾಯದ ಒಕ್ಕೂಟದ ರಾಜ್ಯಸಂಘಟನಾ ಕಾರ್ಯದರ್ಶಿಗಳಾದ ವಿವೇಕಾನಂದ ರುದ್ರಪ್ಪ ಹುಲ್ಯಾಳ . ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸಮಸ್ಥ ಕಲಾವಿದರ ಮಾಶಾಷನ .ನಾಟಕರಂಗದ ಕಲಾವಿದರಿಗೆ ಬಸ ಪ್ರಯಾಣ .ಪಿಂಚಣಿ .ವಸತಿ ಇನ್ನೂ ಅನೇಕ ಯೋಜನೆ ರೂಪಸಿ ಅವರ ಜೀವನಮಟ್ಟವನ್ನು ಹೆಚ್ಚಿಸಬೇಕಂದು ಹಾಗೂ ರಾಜ್ಯದ ನೇಕಾರರ ಸಾಕಷ್ಟು ಯೋಜನೆಗಳು ಮಂದಗತಿಯಲಿ ಸಾಗಿದೆ.

ನೇಕಾರ ಸಮ್ಮಾನ ಯೋಜನೆಯ ಮೊತ್ತವನ್ನೊ5000 ಸಾವಿರದಿಂದ 10.000 ಸಾವಿರಕ್ಕೆ ಹೆಚ್ಚಸಿ ನೇಕಾರರನ್ನು ಕಾರ್ಮಿಕ ವರ್ಗದಲ್ಲಿ ಸೇರಸಲು ಹಾಗೂ ಈ ಹಿಂದೆ ಜಾರಿಯಲಿದ ನೇಕಾರರ ವಸತಿ ಕಾರ್ಯಗಾರವನ್ನು ಪುನ್ ಪ್ರಾರಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಂದ್ದು ನೇಕಾರ ಸಮುದಾಯದ ಮುಖಂಡರು ಹರ್ಷವ್ಯಕ್ತಪಡಿಸಿದ್ದಾರೆ.

*ದೇವಾಂಗ ಸಮಾಜ ಹೆಮ್ಮೆಯ ಮಗಳು ಉಮಾಶ್ರೀ ಮೇಡಂ ವಿಧಾನಪರಿಷತ್ಗೆ ಆಯ್ಕೆಯಾಗಿದ್ದು ನೇಕಾರ ಸಮಾಜಕ್ಕೆ ದೇವಾಂಗ ಸಮಾಜಕ್ಕೆ ಒಂದು ಹೆಮ್ಮೆ ಎಂದು ತಾಲೂಕು ಪಂಚಾಯತ್ ಮಾಜಿ ಸದಸ್ಯ ಚಿದಾನಂದ ದೂಪದ್ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.*

Nimma Suddi
";