This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local NewsState News

ಪಾಲಕರ ಪತ್ತೆಗೆ ನೆರವು

ಪಾಲಕರ ಪತ್ತೆಗೆ ನೆರವು

ಬಾಗಲಕೋಟೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಗಲಕೋಟರವರ ಮೂಲಕ ಅಮೂಲ್ಯ (ಪಿ) ಸರ್ಚ ಸ್ವದೇಶಿ ದತ್ತು ಸ್ವೀಕಾರ ಕೇಂದ್ರ, ಸೆಕ್ಟರ್ ನಂ-೫೦ ನವನಗರ ಬಾಗಲಕೋಟೆ ಸಂಸ್ಥೆಗೆ ಪರಿತ್ಯಕ್ತ ಹೆಣ್ಣು ಮಗುವನ್ನು ನೀಡಲಾಗಿದೆ.

ಈ ಮಗು ಹುನಗುಂದ ತಾಲೂಕಿನ ಬೀರೇಶ್ವರ ದೇವಸ್ಥಾನ ಸೂಳಿಭಾವಿಯಲ್ಲಿ ನವೆಂಬರ ೩ ರಂದು ದೊರಕಿದೆ. ಮಗು ೦೧ ದಿನದಾಗಿದ್ದು, ಗೋಧಿ ಬಣ್ಣ, ೨. ಕೆ.ಜಿ ತೂಕವಿದ್ದು, ಮಗುವಿಗೆ ಸಂಬAಧಿಸಿದವರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸ್ತಿ ಶಕ್ತಿ ಭವನ, ಸೆಕ್ಟರ್ ನಂ-೦೪ ನವನಗರಕ್ಕೆ ದೂ.ಸಂ.೦೮೩೫೪-೨೯೫೩೪೫ ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nimma Suddi
";