This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Nimma Suddi Desk.

Nimma Suddi Desk.
930 posts
Local NewsState News

ವಿಜಯಪುರದಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಮೇತ ಭರ್ಜರಿ ಮಳೆ, ಮೆಹತರ್ ಮಹಲ್ ಮಿನಾರ್ ಜಖಂ

ವಿಜಯಪುರ : ಗುರುವಾರ ಸಂಜೆ ಇಲ್ಲಿನ ಜೆಎಂ ರಸ್ತೆಯಲ್ಲಿರುವ ಮೆಹತರ್ ಮಹಲ್ ಮಿನಾರ್ ಗೆ ಸಿಡಿಲು ಬಡಿದಿದ್ದರಿಂದ ಗೋಪುರದ‌ ಕಲ್ಲುಗಳು ಕೆಳಗೆ‌ ನಿಲ್ಲಿಸಿದ್ದ ವಾಹನಗಳ‌ ಮೇಲೆ ಅಪ್ಪಳಿಸಿದ್ದರಿಂದ...

Feature ArticleState News

ಯೋಧನಾದ ಮಗ ಹೇಳದೆ ಮನೆಗೆ ಬಂದಾಗ ತಾಯಿ ಜತೆಗಿನ ಭಾವನಾತ್ಮಕ ಸಂಬಂಧ ವೈರಲ್

ಆ ಯೋಧ ತುಂಬಾ ದಿನಗಳ ಬಳಿಕ ಮನೆಗೆ ಬಂದಿದ್ದರು... ಆದರೆ ಹೀಗೆ ಮನೆಗೆ ಬರುವಾಗ ಇವರು ತಮ್ಮ ತಾಯಿಗೆ ಸುಳಿವು ನೀಡಿರಲಿಲ್ಲ... ಅಮ್ಮನಿಗೆ ಸರ್ಪ್ರೈಸ್ ನೀಡಬೇಕು ಎಂಬ...

International NewsNational NewsSports News

ಮುಂಬೈ ಇಂಡಿಯನ್ಸ್ ನಾಯಕ ಪಾಂಡ್ಯಗೆ ಷರತ್ತು ವಿಧಿಸಿದ ಬಿಸಿಸಿಐ

2024ರ ಐಪಿಎಲ್ ಮುಂಬೈ ಇಂಡಿಯನ್ಸ್ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ (Hardik Pandya), ಇದುವರೆಗಿನ ಆರು ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ಗೂ...

Feature ArticleLocal NewsState News

ಹುಲಿಯ ಜಂಪಿಂಗ್ ದೃಶ್ಯ, ಕುತೂಹಲದಿಂದ ನೋಡಿದ ನೆಟ್ಟಿಗರು

ವನ್ಯಜೀವಿಗಳನ್ನು ಅವುಗಳ ಸಹಜ ಆವಾಸ ಸ್ಥಾನದಲ್ಲಿ ನೋಡುವುದೇ ಚಂದ. ಅವುಗಳ ಜೀವನಕ್ರಮ, ಅದ್ಭುತ ನೋಟ ಎಲ್ಲವೂ ರೋಮಾಂಚಕಾರಿ ಅನುಭವ ತರುತ್ತದೆ. ಕೆಲವೊಮ್ಮೆ ಇವುಗಳ ಬಲು ಅಪರೂಪದ ದೃಶ್ಯಗಳೂ...

Feature ArticleLocal NewsMostbetState News

ಕನ್ನಡಿಯಲ್ಲಿ ದೆವ್ವ ಹೇಗೆ ಕಾಣಿಸುತ್ತದೆ? (bloody mary ghost

Bloody Marry Challenge: ಭಾರತೀಯ ಚಲನ ಚಿತ್ರಗಳಲ್ಲಿ ಭೂತ ತನ್ನ ನಿಜ ಸ್ವರೂಪವನ್ನು ಕನ್ನಡಿಯಲ್ಲಿ ಮಾತ್ರ ತೋರಿಸುತ್ತದೆ ಎಂಬುದನ್ನು ತೋರಿಸಲಾಗುತ್ತದೆ. ಹಾಲಿವುಡ್ ಅಥವಾ ಬಾಲಿವುಡ್ ಚಿತ್ರವಾಗಲಿ, ಭೂತದ...

Feature ArticleLocal NewsMostbetState News

ವಿದ್ಯುತ್ ತಂತಿ ಮೇಲೆ ಕುಳಿತ ಪಕ್ಷಿಗಳಿಗೇಕೆ ಕರೆಂಟ್ ಹೊಡಿಯಲ್ಲ, ವೈಜ್ಞಾನಿಕ ಕಾರಣ ಇಲ್ಲಿದೆ

ವಿದ್ಯುತ್ ತಂತಿಗಳ ಮೇಲೆ ಪಕ್ಷಿಗಳು ಕುಳಿತುಕೊಳ್ಳುವುದನ್ನು ನೀವು ಆಗಾಗ್ಗೆ ನೋಡಿರಬೇಕು! ವಿದ್ಯುತ್ ತಂತಿಗಳ ಮೇಲೆ ಕುಳಿತರೂ ಪಕ್ಷಿಗಳಿಗೆ ಕರೆಂಟ್ ಶಾಕ್ ಹೊಡೆಯುವುದಿಲ್ಲ. ಇದು ಯಾಕೆ ಎಂದು ನೀವು...

International NewsNational NewsPolitics News

ದೆಹಲಿ ಸಿಎಂ ಕ್ರಜಿವಾಲ್ ಅರೆಸ್ಟ್

ಹೊಸದಿಲ್ಲಿ: ದೆಹಲಿಯಲ್ಲಿ ಲಿಕ್ಕರ್ ಅಕ್ರಮ ಆರೋಪದ ಅಡಿಯಲ್ಲಿ ದೆಹಲಿ ಸಿಎಂ ಅರವಿಂದ ಕ್ರೆಜಿವಾಲ್ ಅವ್ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ. ಸತತ ಎರಡು ಗಂಟೆ ವಿಚಾರಣೆ ನಡೆಸಿದ...

National News

ಮಹಿಳೆಯರಿಗೆ ತಿಂಗಳಿಗೆ 15 ಸಾವಿರ ಹಣ, ಹೇಗೆ ಎಲ್ಲಿಂದ ಸಿಗುತ್ತೆ ಇಲ್ಲಿದೆ ಮಾಹಿತಿ

ಈ ಯೋಜನೆಯ ಹೆಸರು ಡ್ರೋನ್ ದೀದಿ ಯೋಜನೆಗೆ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದೆ. ಇದರಲ್ಲಿ ಕೇಂದ್ರವು ದೇಶಾದ್ಯಂತ 15,000 ಮಹಿಳಾ ಸ್ವಸಹಾಯ...

Sports News

ರೋಹಿತ ಶರ್ಮಾನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ ಬಾಯಿ ಬಿಡದ ಪಾಂಡ್ಯ, ಬೌಚರ್

ಪ್ರಸಕ್ತ ಆವೃತ್ತಿಯ ಐಪಿಎಲ್‌ (IPL 2024) ಆರಂಭಕ್ಕೂ ಮುನ್ನ ತಂಡಗಳ ನಡುವೆ ಆಟಗಾರರ ಟ್ರೇಡಿಂಗ್‌ ನಡೆಯಿತು. ಈ ವೇಳೆ ನಡೆದ ಅಚ್ಚರಿಯ ವಿದ್ಯಮಾನವೇ, ಮುಂಬೈ ಇಂಡಿಯನ್ಸ್‌ ನಾಯಕತ್ವ...

Education News

ಪಿಡಿಒ ಹುದ್ದೆಗೆ ಕೂಡಲೇ ಅರ್ಜಿ‌‌ ಸಲ್ಲಿಸಿ, ವೇತನ ಎಷ್ಟು ಗೊತ್ತಾ?

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ 150 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಗ್ರೂಪ್ 'ಸಿ' ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

1 5 6 7 93
Page 6 of 93
";