This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Team One

Team One
2462 posts
Education NewsLocal NewsState News

ಇಂದಿರಾ ಕ್ಯಾಂಟಿನ್‍ನಲ್ಲಿ ಹೊಸ ಮೆನು ಜಾರಿ |

ಬಾಗಲಕೋಟೆ: ಸರಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟಿನ್‍ನಲ್ಲಿ ಜೂನ್ 19 ರಿಂದ ಹೊಸ ಮೆನು ಜಾರಿಗೆ ತಂದಿದ್ದು, ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟದಲ್ಲಿ ಸಾಕಷ್ಟು...

Education NewsLocal NewsState News

ಗುಣಮಟ್ಟದ ಶಿಕ್ಷಣ ಎಂದರೆ ಕೇವಲ ಅಂಕ ಗಳಿಕೆಯಲ್ಲ, ವೈಜ್ಞಾನಿಕ ಮನೋಭಾವ ಸಾಮಾಜಿಕ ಮೌಲ್ಯಗಳ ಅರಿವು ಕೂಡ ಮುಖ್ಯ

ಬೆಂಗಳೂರು ಖಾಸಗಿ ಶಾಲೆಗಳ ಭರಾಟೆಯ ನಡುವೆ ಸರ್ಕಾರಿ ವಸತಿ ಶಾಲೆಯಲ್ಲಿ ಓದಿದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲಿಗಳಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ.ಅಂತಹ...

Education NewsLocal NewsNational NewsState News

೨೭ ರಂದು ಜಿಲ್ಲಾ ಜಾಗೃತಿ ಶಿಬಿರ

ಬಾಗಲಕೋಟೆ ಭವಿಷ್ಯ ನಿ ಮತ್ತು ಪಿಂಚಣಿಗಳಿಗೆ ಸಂಬAಸಿದAತೆ ಕುಂದು ಕೊರತೆ ಆಲಿಸಲು ಜೂ.೨೭ ರಂದು ಬೆಳಗ್ಗೆ ೯.೩೦ ರಿಂದ ಸಂಜೆ ೪ರವರೆಗೆ ಮುಧೋಳನ ಎಂ.ಆರ್.ನಿರಾಣಿ ಬಯೋರಿಪೈನರಿ ಪ್ಯಾಕ್ಟರಿಯಲ್ಲಿ...

Local NewsState News

ತಂತ್ರಜ್ಞಾನದ ಭಾಷೆಯ ಅರಿವು ಅಗತ್ಯ

ಬಾಗಲಕೋಟೆ ನಮ್ಮ ಮಾತೃ ಭಾಷೆಯಷ್ಟೇ ಮಹತ್ವ ಪಡೆಯುತ್ತಿರುವ ಮತ್ತೊಂದು ಭಾಷೆ ಎಂದರೆ ಅದು ತಂತ್ರಜ್ಞಾನದ ಭಾಷೆ. ಅದು ಎಲ್ಲಾ ಮೇರೆಗಳನ್ನು ಮೀರಿ ಸಂಬAಧಗಳನ್ನು ಸಂವಹನ ಶಕ್ತಿಯನ್ನು ಪಡೆಯುತ್ತಿದೆ...

Education NewsLocal News

ಯೋಗಾ ಮ್ಯಾರಾಥಾನ್

ಬಾಗಲಕೋಟೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ಯೋಗಾ ಮ್ಯಾರಾಥಾನ್ ಆಯೋಜಿಸಲಾಗಿತ್ತು. ವಿದ್ಯಾಗಿರಿಯ ರೇಣುಕಾಚಾರ್ಯಾ ವೃತ್ತದಿಂದ ಕಾಳಿದಾಸ ವೃತ್ತದವರೆಗೆ ಯೋಗಾ ಮಾರಾಥ್ಯಾನ (ಜಾಥಾ)...

Education NewsHealth & FitnessLocal NewsState News

ಜೀವನದಲ್ಲಿ ಎಚ್ಚರ, ತಾಳ್ಮೆ ಅಗತ್ಯ

ಬಾಗಲಕೋಟೆ ಮಾನವ ಜನ್ಮ ಶ್ರೇಷ್ಠವಾಗಿದ್ದು, ಎಚ್ಚರ ಹಾಗೂ ತಾಳ್ಮೆಯಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೃಷ್ಣಾ.ಟಿ., ಹೇಳಿದರು. ಜಿಲ್ಲೆಯ...

Education NewsLocal NewsState News

ಮನುಷ್ಯ ಅಳಿದ ಮೇಲೂ ಉಳಿಯುವಂತಾಗಬೇಕು

ಬಾಗಲಕೋಟೆ ಜೀವನದ ಸಾರ್ಥಕತೆ, ಉತ್ತಮ ಆಚಾರ, ವಿಚಾರ ಅಳವಡಿಸಿಕೊಂಡು ಜೀವನ ಸಾಗಿಸಿ, ಮನುಷÀ್ಯ ಅಳಿದ ಮೇಲೆಯೂ ಉಳಿಯುಂತಾಗಬೇಕು ಎಂದು ಶಿಕ್ಷಣ ತಜ್ಞ ಎಸ್.ಆರ್.ಮನಹಳ್ಳಿ ಹೇಳಿದರು. ಜಿಲ್ಲೆಯ ಅಮೀನಗಡ...

Education NewsHealth & FitnessLocal NewsState News

ಕಾಯಕದ ಮೂಲಕವೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ

ಬಾಗಲಕೋಟೆ ವಚನ ಸಾಹಿತ್ಯ ಹಿಂದಿಗಿಂತಲೂ ಈಗ ಅನಿವಾರ್ಯದ ಪರಿಸ್ಥಿತಿ ಇದ್ದು ೧೨ನೇ ಶತಮಾನದ ವಚನ ಸಾಹಿತ್ಯದ ಏಳಿಗೆಯ ಕುರಿತು ಇಂದು ಎಲ್ಲರಿಗೂ ತಿಳಿಸಬೇಕಿದೆ ಎಂದು ಪಪೂ ಶಿಕ್ಷಣ...

Politics NewsState News

ಸಮೀಕ್ಷೆಗಳು ವಿಶ್ವಾಸಾರ್ಹತೆ ಹಾಳುಮಾಡಿಕೊಂಡಿವೆ: ಸತೀಶ್ ಜಾರಕಿಹೊಳಿ

ಬೆಳಗಾವಿ: ಮತದಾನೋತ್ತರ ಸಮೀಕ್ಷೆಗಳು ಸುಳ್ಳು ವರದಿಯನ್ನು ನೀಡಿ ತಮ್ಮ ಕ್ರೆಡಿಬಿಲಿಟಿ ಹಾಳುಮಾಡಿಕೊಂಡಿವೆ, ಮುಂದಿನ ದಿನಗಳಲ್ಲಿ ಜನ ಅವುಗಳನ್ನು ನಂಬುವ ಉಸಾಬರಿಗೆ ಹೋಗಲಾರರು ಎಂದು ಲೋಕೋಪಯೋಗಿ ಖಾತೆ ಸಚಿವ...

Politics NewsState News

ಗೆದ್ದಿರುವುದು ಒಳ್ಳೆಯತನ, ಮಾನವೀಯತೆ, ಹೃದಯವಂತಿಕೆ ಮತ್ತು ಜನಪರ ಕಾಳಜಿ:ಯತ್ನಾಳ್ ಟಾಂಗ್

ಬೆಂಗಳೂರು:  ಈ ಬಾರಿಯ ಲೋಕಸಭಾ ಚುವಾವಣೆಯಲ್ಲಿ ಗೆದ್ದಿರುವುದು ಒಳ್ಳೆಯತನ, ಮಾನವೀಯತೆ, ಹೃದಯವಂತಿಕೆ ಮತ್ತು ಜನಪರ ಕಾಳಜಿ'' ಇದು ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ ಎಂಬ ಉಪಮುಖ್ಯಮಂತ್ರಿ ಡಿಕೆ...

1 16 17 18 247
Page 17 of 247
";