This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Team One

Team One
2462 posts
State News

ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿ ನಿಧನ

ಹಿರಿಯ ಪತ್ರಕರ್ತ ಕೆ.ಎನ್. ರೆಡ್ಡಿ ಅವರು ನಿಧನ ಹೊಂದಿದ್ದಾರೆ. ಕಲ್ಬುರ್ಗಿಯ ಅವರ ನಿವಾಸದಲ್ಲಿ ಅತ್ಯಂತ ಕ್ರೂರವಾದ ರೀತಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಮಾಹಿತಿ. ಅವರಿಗೆ ನಮನಗಳು....

Education NewsLocal NewsState News

ಕಮತಗಿ ಪಟ್ಟಣಕ್ಕೆ ಮೈಸೂರು ಒಡೆಯರ ಕುಟುಂಬ ಭೇಟಿ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ  ಪಟ್ಟಣಕ್ಕೆ ಮೈಸೂರಿನ ಮಹಾಸ್ವಾಮಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರ ದ್ವೀತಿಯ ಸುಪುತ್ರಿ ಮಹಾರಾಜ ಕುಮಾರಿ ಮೀನಾಕ್ಷಿ ದೇವಿಯವರ ಸುಪುತ್ರ ಹಾಗೂ...

Politics NewsState News

ಪರಮೇಶ್ವರ ತಮ್ಮ ಕುಟುಂಬದ ಮೂಲ ತಿಳಿಯಲಿ

ಬಾಗಲಕೋಟೆ `ಹಿಂದು ಧರ್ಮದ ಉಗಮದ ಬಗ್ಗೆ ಮಾತನಾಡುವ ಸಚಿವ ಪರಮೇಶ್ವರ್ ಮೊದಲು ತಮ್ಮ ಕುಟುಂಬದ ಪೂರ್ವಜರ ಹೆಸರು ತಿಳಿದುಕೊಳ್ಳಲಿ' ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ನಗರದಲ್ಲಿ...

Agriculture NewsLocal NewsState News

ಬಡಿಗತನ ವೈಜ್ಞಾನಿಕ ಕೌಶಲ್ಯವುಳ್ಳ ವೃತ್ತಿ

ಬಾಗಲಕೋಟೆ ಬಡಿಗತನ ವೈಜ್ಞಾನಿಕವಾಗಿ ಕೌಶಲ್ಯವುಳ್ಳ ವೃತ್ತಿಯಾಗಿದ್ದು ಸಂಘದಿಂದಲೇ ಉದ್ಯೋಗ ಪ್ರಮಾಣಪತ್ರ ನೀಡುವ ಕಾರ್ಯ ಶ್ಲಾಘನೀಯ ಎಂದು ಬ್ರಹ್ಮಾಂಡಭೇರಿ ಮಠದ ಸುÃಂದ್ರ ಸ್ವಾಮೀಜಿ ಹೇಳಿದರು. ನಗರದ ವಿದ್ಯಾಗಿರಿಯ ಕಾಳಿಕಾಂಬಾ...

Local NewsState News

ಸಂಶೋಧನಾತ್ಮಕ ಕಲಿಕೆ ಅಧ್ಯಾಪಕರ ಕ್ರಿಯಾಶೀಲತೆ ಜಾಗೃತಿ

ಬಾಗಲಕೋಟೆ ಹೊಸ ಸಂಶೋಧನಾತ್ಮಕ ಕಲಿಕಾ ಪ್ರಕ್ರಿಯೆಗಳನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳುವುದರಿಂದ ಅಧ್ಯಾಪಕರಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಬವಿವ ಸಂಘದ ಮುಖ್ಯ ಸಲಹೆಗಾರರು, ಅಕ್ಕಮಹಾದೇವಿ ಮಹಿಳಾ ವಿವಿ ವಿಶ್ರಾಂತ ಕುಲಪತಿ...

Local News

ಫೋಟೋಗ್ರಫಿ ಕಲಿಕೆಯಿಂದ ಉದ್ಯೋಗ ಸೃಷ್ಟಿ

ಬಾಗಲಕೋಟೆ ಫೋಟೋಗ್ರಫಿ ಮತ್ತು ಸಾಕ್ಷ್ಯಚಿತ್ರ ನಿರ್ಮಾಣ ಕ್ಷೇತ್ರಗಳು ಮುಂಚೂಣಿಯಲ್ಲಿದ್ದು ಇವುಗಳ ಕಲಿಕೆಯಿಂದ ಕೌಶಲ್ಯಾಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಸಲು ಸಾಧ್ಯ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ...

Agriculture NewsLocal News

ರೇಷ್ಮೆ ಬೆಳೆಗಾರರಿಗೆ ಸಹಾಯಧನ

ಬಾಗಲಕೋಟೆ: ಪ್ರಸಕ್ತ ಸಾಲಿಗೆ ರೇಷ್ಮೆ ಇಲಾಖೆಯಿಂದ ಜಿಲ್ಲಾ ಪಂಚಾಯತ ಯೋಜನೆಯಡಿ ಸಹಾಯಧನ ಪಡೆಯಲು ಹೊಸದಾಗಿ ರೇಷ್ಮೆ ಕೃಷಿ ಕೈಗೊಂಡಿರುವ ರೇಷ್ಮೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೊಸದಾಗಿ ಹಿಪ್ಪು...

Agriculture NewsLocal News

ಈರುಳ್ಳಿ, ಮೆಣಸಿನಕಾಯಿ ಬೆಳೆ ನಿರ್ವಹಣೆ

ಬಾಗಲಕೋಟೆ ಜಿಲ್ಲೆಯಲ್ಲಿ ಈರುಳ್ಳಿ ಹಾಗೂ ಮೆನಸಿನಕಾಯಿ ಬೆಳೆಯಲಾಗುತ್ತಿದ್ದು, ನಾನಾ ಹಂತಗಳಲ್ಲಿ ರೋಗ ಮತ್ತು ಕೀಟಭಾದೆ ಕಂಡು ಬರುತ್ತಿದೆ. ಸಸ್ಯ ಸಂರಕ್ಷಣಾ ಔಷಧ ಸಿಂಪಡಿಸುವ ಮೂಲಕ ಬೆಳೆ ನಿರ್ವಹಣೆ...

Local NewsState News

ಗುಡೂರಲ್ಲಿ ನೂಲಿಯ ಚಂದಯ್ಯ ಜಯಂತಿ

ಬಾಗಲಕೋಟೆ ಹನ್ನೆರಡನೇ ಶತಮಾನದಲ್ಲಿದ್ದ ಕಾಯಕನಿಷ್ಠ ಯೋಗಿ ಹಾಗೂ ನಿಜಾನುಭಾವಿ ಶರಣ ನುಲಿಯ ಚಂದಯ್ಯನವರು ಎಂದು ಕೊರಮ ಸಮಾಜದ ಉಪಾಧ್ಯಕ್ಷ ಗದ್ದೆಪ್ಪ ಭಜಂತ್ರಿ ಹೇಳಿದರು. ಜಿಲ್ಲೆಯ ಇಳಕಲ್ ತಾಲೂಕಿನ...

Business NewsEducation NewsState News

ಪ್ರಗತಿಯ ಪೂರಕ ಕೆಲಸಕ್ಕೆ ಸಮಾಜದ ಬೆಂಬಲ

ಬಾಗಲಕೋಟೆ ಪ್ರತಿ ಕ್ಷೇತ್ರದ ಪ್ರಗತಿಯ ಪೂರಕ ಕೆಲಸಗಳಿಗೆ ಸಮಾಜದ ಬೆಂಬಲ ಇರುತ್ತದೆ. ಅಂತಹ ಬೆಂಬಲವನ್ನು ಗಾಯತ್ರಿ ಬ್ಯಾಂಕ್ ಪಡೆದುಕೊಂಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು. ಜಿಲ್ಲೆಯ...

1 225 226 227 247
Page 226 of 247
";