ಮಹಿಳೆಯರ ಅಚ್ಚುಮೆಚ್ಚಿನ ಉಡುಗೆ ಕಾಂಚೀಪುರಂ ರೇಷ್ಮೆ ಸೀರೆಗಳ ಬೆಲೆ ಶೇ. 50ರಷ್ಟು ಏರಿಕೆ!
ಕಾಂಚೀಪುರಂ:ಮಹಿಳೆಯರ ಅಚ್ಚುಮೆಚ್ಚಿನ ಉಡುಗೆಯೆಂದರೆ ರೇಷ್ಮೆ ಸೀರೆ. ಆದರೆ, ಸೀರೆಯನ್ನು ಇಷ್ಟುಪಡುವ ನೀರೆಯರಿಗೆ ಒಂದು ಬೇಸರವಾಗುವಂಥ ಸಂಗತಿಯೊಂದಿದೆ. ಮಹಿಳೆಯರ ಅಚ್ಚುಮೆಚ್ಚಿನ ಕಾಂಚೀಪುರಂ ರೇಷ್ಮೆ ಸೀರೆಗಳ ದರ ಕಳೆದ ಆರು...