This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Team One

Team One
2535 posts
Entertainment NewsLocal NewsState News

ಇ-ಸ್ಚರ ಮೆಲೋಡಿಸ್ ನಿಂದ ಹಾಸ್ಯ ರಸಮಂಜರಿ

ಇ-ಸ್ಚರ ಮೆಲೋಡಿಸ್ ನಿಂದ ಹಾಸ್ಯ ರಸಮಂಜರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಸಂಗಮೇಶ್ವರ ಜಾತ್ರೆ ನಿಮಿತ್ತ ಡಿ.15 ರಂದು ಇ-ಸ್ಚರ ಮೆಲೋಡಿಸ್ ನಿಂದ ಹಾಸ್ಯ ರಸಮಂಜರಿ...

Local NewsPolitics NewsState News

ವಿದ್ಯೆ ಜತೆಗೆ ಸಂಸ್ಕಾರ ಕಲಿಯಿರಿ: ಎಸ್ಆರ್ ಪಾಟೀಲ

ಬೀಳಗಿ:- ಸಹಕಾರಿ, ಶಿಕ್ಷಣ,ಕೈಗಾರಿಕೆ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಸಹಸ್ರಾರು ಜನರಿಗೆ ಉದ್ಯೋಗಾವಕಾಶ ನೀಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದೆವೆ, ಎಂದು ಎಸ್,ಆರ್,ಪಾಟೀಲ ಶಿಕ್ಷಣ ಪ್ರತಿಷ್ಠಾನದ...

Education NewsLocal NewsState News

ಹಿರಿಯ ವಿದ್ಯಾರ್ಥಿಗಳ ನೆನಪಿಗಾಗಿ ಆಡಿಟೋರಿಯಂ ನಿರ್ಮಾಣ

ಹಿರಿಯ ವಿದ್ಯಾರ್ಥಿಗಳ ಸಮಾವೇಶದ ಪೂರ್ವಭಾವಿ ಸಭೆ ಅಮೀನಗಡ ಕೆಲವರು ಎಂದಿಗೂ ನಕಾರಾತ್ಮಕ ಅಂಶದಲ್ಲೇ ಕಾಲ ಕಳೆಯುತ್ತಾರೆ. ಅಂತವರ ಮಧ್ಯೆ ಸಕಾರಾತ್ಮಕ ಅಂಶ ಹೊಂದಿದ ನಾಲ್ಕೆöÊದು ಜನರಿದ್ದರೆ ಸಾಕು....

Local NewsPolitics NewsState News

ಬೀದಿದೀಪಗಳ ಅಳವಡಿಕೆಗೆ ಆಗ್ರಹ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ಅಮೀನಗಡ ಪಟ್ಟಣದ ಕೆಲವೆಡೆ ಬೀದಿದೀಪಗಳ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಪಪಂ ಆಡಳಿತ ಇಂತಹ ವಿದ್ಯುತ್ ಕಂಬಗಳಿಗೆ ಬಲ್ಪ್ ಅಳವಡಿಸಬೇಕು...

Local NewsState News

ಹಿರೇಮಾಗಿಯಲ್ಲಿ ಶೌಚಾಲಯ ಆಂದೋಲನ

ಅಮೀನಗಡ ಸಮೀಪದ ಹಿರೇಮಾಗಿ ಗ್ರಾಮ ಪಂಚಾಯಿತಿಯಿAದ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲನ ಕಾರ್ಯಕ್ರಮ ನಡೆಯಿತು. ಗ್ರಾಮದ ಸರಕಾರಿ ಪ್ರೌಢಶಾಲೆಯಿಂದ ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶೌಚಾಲಯ ಕುರಿತ ಜಾಗೃತಿ...

Local NewsState News

ರಂಗಾಯಣ ನಾಟಕ ತರಬೇತಿ ಕಾರ್ಯಾಗಾರ

ಬಾಗಲಕೋಟೆ ಹುನಗುಂದ ತಾಲೂಕಿನ ಸೂಳೇಬಾವಿಯಲ್ಲಿ ಧಾರವಾಡದ ರಂಗಾಯಣ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಅಲ್ಲಿನ ಮನುಜಮತ ಫೌಂಡೇಶನ್ ಸಹಯೋಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ...

Local NewsState News

ಅಂಬೇಡ್ಕರ ಪರಿ ನಿರ್ವಾಣ ದಿನ

ಅಮೀನಗಡ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ನಿಮಿತ್ತ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಿಬ್ಬಂದಿ ಸೈಯದ್ ಬಾವೂರ, ಮಹಾಂತೇಶ ಇದರಮನಿ, ವಿನೋದ,...

Education NewsEntertainment NewsLocal NewsState News

ಹಿರಿಯ ವಿದ್ಯಾರ್ಥಿಗಳ ಸಮಾವೇಶದ ಪೂರ್ವಭಾವಿ ಸಭೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಸ್ವಾತಂತ್ಯದ ಪೂರ್ವದಲ್ಲಿ ಶೈಕ್ಷಣಿಕ ದಾಸೋಹ ಸೇವೆ ಮಾಡಲು 1945ರಲ್ಲಿ ಸಂಗಮೇಶ್ವರ ವಿದ್ಯಾವರ್ಧಕ ಸಂಘವು ಶ್ರೀ.ಮ.ನಿ.ಪ್ರ.ರಾಜಗುರು ಪ್ರಭುರಾಜೇಂದ್ರ ಮಹಾಸ್ವಾಮಿಗಳಿಂದ ಸ್ಥಾಪನೆಗೊಂಡು 1948ರಲ್ಲಿ...

Education NewsLocal NewsState News

ಕೃಷಿ ತಜ್ಞ ಲಿಂ ನಾಗರಾಳ ರವರ ಪಾಂಡಿತ್ಯ ಅಮೋಘವಾದದ್ದು : ನಾಡಗೌಡರ

ಕೃಷಿ ತಜ್ಞ ಲಿಂ ನಾಗರಾಳ ರವರ ಪಾಂಡಿತ್ಯ ಅಮೋಘವಾದದ್ದು : ನಾಡಗೌಡರ ಹುನಗುಂದ : ಸಾಹಿತ್ಯ, ಜನಪದ ಸಾಹಿತ್ಯ, ವಚನ ಸಾಹಿತ್ಯ, ಕೃಷಿ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ...

1 6 7 8 254
Page 7 of 254
";