ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕೆ ಯು ಡಬ್ಲ್ಯೂ ಜೆ ವಾರ್ಷಿಕ ಪ್ರಶಸ್ತಿ ಯಾ ದ ಬಿ ಜಿ ತಿಮ್ಮಪ್ಪಯ್ಯ ಪ್ರಶಸ್ತಿಗೆ ( ಆರ್ಥಿಕ ದುರ್ಬಲ ವರ್ಗದವರ ಕುರಿತು ಅತ್ಯುತ್ತಮ ವರದಿ) ಪ್ರಜಾವಾಣಿ ಪತ್ರಿಕೆ ವರದಿಗಾಗಿ ಬಾಗಲಕೋಟ ಜಿಲ್ಲೆಯ ಬಾಗಲಕೋಟತಾಲೂಕಿನ ರಾಂಪುರ್ ವರದಿಗಾರರಾದ ಬೆನಕಟ್ಟಿಯ ನಮ್ಮ ರೆಡ್ಡಿ ಸಮಾಜದ ಹಿರಿಯ ವರದಿಗಾರರಾದ ಪ್ರಕಾಶ ಬಾಳಕ್ಕ ನವರ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ ಪ್ರಶಸ್ತಿಗೆ ಬಾಜಿ ನರಾಗಿರುವ ಪ್ರಕಾಶ ಅವರಿಗೆ ಹುನುಗುಂದ ತಾಲೂಕಿನ ತಿಮ್ಮಾಪುರನ ಪತ್ರಕರ್ತ ಜಗದೀಶ Hadli ಅಭಿನಂದಿಸಿದ್ದಾರೆ
Nimma Suddi > Local News > ಬಾಳಕ್ಕನವರಿಗೆ ಪ್ರಶಸ್ತಿ
ಬಾಳಕ್ಕನವರಿಗೆ ಪ್ರಶಸ್ತಿ
Team One04/02/2024
posted on

Leave a reply