This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Crime NewsState News

ಸಂಚಾರಿ ನಿಯಮದ ಜಾಗೃತಿ

ಸಂಚಾರಿ ನಿಯಮದ ಜಾಗೃತಿ

ಬಾಗಲಕೋಟೆ

ಜಿಲ್ಲಾ ಪೊಲೀಸ್ ವತಿಯಿಂದ ಸಂಚಾರಿ ಪೊಲೀಸ್ ಠಾಣೆ ಬಾಗಲಕೋಟೆ ವ್ಯಾಪ್ತಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ ಸರ್ಕಲ್ ವಿದ್ಯಾಗಿರಿಯಲ್ಲಿ ಸಾರ್ವಜನಿಕರಿಗೆ ಸಂಚಾರ ನಿಯಮಗಳು ಕುರಿತು ಜಾಗೃತಿ ಮೂಡಿಸಲಾಯಿತು.

ಈ ಸಮಯದಲ್ಲಿ ಸಾರ್ವಜನಿಕರಿಗೆ ರಸ್ತೆ ನಿಯಮಗಳ ಪಾಲನೆ, ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಇರುವ ದಂಡದ ಮಾಹಿತಿ, ಸಂಚಾರಿ ನಿಯಮಗಳ ಪಾಲನೆಯಲ್ಲಿ ಸಿಸಿಟಿವಿ ಯ ಪಾತ್ರ, ಹೆಲ್ಮೆಟ್ ಧರಿಸಿದ ಬೈಕ್ ಸವಾರರಿಗೆ ಹೂಗುಚ್ಚ ನೀಡುವುದರ ಮೂಲಕ ಪ್ರಸಂಶೆ ಮತ್ತು ಸಾರ್ವಜನಿಕರ ಜೊತೆ ಚರ್ಚೆ ಇತ್ಯಾದಿ ಮಾಡಲಾಯಿತು, ಈ ಸಮಯ ದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು ಶ್ರೀ ಪ್ರಸನ್ನ ದೇಸಾಯಿ ಸಾಹೇಬರು, ಬಾಗಲಕೋಟೆ ಉಪವಿಭಾಗದ DSP ಸಾಹೇಬರಾದ ಶ್ರೀ ಪಂಪನಗೌಡ ಸಾಹೇಬರು, ನವನಗರ ವೃತ್ತದ ಸಿಪಿಐ ರವರಾದ ಶ್ರೀ ಗುರುಶಾಂತ ದಾಶ್ಯಾಳ ಸಾಹೇಬರು , ಸಂಚಾರಿ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.

Nimma Suddi
";