This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

Local NewsPolitics NewsState News

ವಿವೇಕ ಶಾಲಾ ಕೊಠಡಿಗೆ ಭೂಮಿ ಪೂಜೆ

ಬಾಗಲಕೋಟೆ

ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಹುನಗುಂದದಿಂದ ಅಂದಾಜು *ಮೊತ್ತ 84.93ಲಕ್ಷಗಳ* ವೆಚ್ಚದಲ್ಲಿ ಹುನಗುಂದ ತಾಲೂಕಿನ *ಗಂಜಿಹಾಳ* ಹಾಗೂ *ಚಿತ್ತರಗಿ* ಗ್ರಾಮದಲ್ಲಿ ನಡೆದ ವಿವೇಕ ಶಾಲಾ ಯೋಜನೆಯಡಿ ಆಯ್ಕೆಯಾದ ಗಂಜಿಹಾಳ,ಚಿತ್ತರಗಿ,ಗೊರಜನಾಳ, ಯಡಹಳ್ಳಿ,ಗುಡೂರ ಎಸ್ ಸಿ ಗ್ರಾಮಗಳ ಶಾಲೆ ಕೊಠಡಿ ನಿರ್ಮಾಣದ ಭೂಮಿ ಪೂಜೆಯನ್ನು *ಗಂಜಿಹಾಳ ಹಾಗೂ ಚಿತ್ತರಗಿ* ಗ್ರಾಮದಲ್ಲಿ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ವಿಜಯಾನಂದ ಎಸ್ ಕಾಶಪ್ಪನವರ* ಅವರು ಭಾಗವಹಿಸಿ *ಭೂಮಿ ಪೂಜೆ ನೆರವೇರಿಸಿದರು*.ಈ ಸಂದರ್ಭದಲ್ಲಿ ಚಿತ್ತರಗಿ ಹಾಗೂ ಗಂಜಿಹಾಳ ಗ್ರಾಮದ ಹಿರಿಯರು, ಯುವಕರು, ಅಧಿಕಾರಿಗಳು, ಉಪಸ್ಥಿತರಿದ್ದರು.