This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local NewsNational NewsPolitics NewsState News

ರಾಜ್ಯಸಭೆ ಚುನಾವಣೆ ನಾರಾಯಣಸಾ ಬಾಂಡಗೆ ಬಿಜೆಪಿ ಅಭ್ಯರ್ಥಿ

ರಾಜ್ಯಸಭೆ ಚುನಾವಣೆ ನಾರಾಯಣಸಾ ಬಾಂಡಗೆ ಬಿಜೆಪಿ ಅಭ್ಯರ್ಥಿ

ಬಾಗಲಕೋಟೆ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿದ್ದು, ಬಾಗಲಕೋಟೆಯ ನಾರಾಯಣ್ ಸಾ ಬಾಂಡಗೆಗೆ ಟಿಕೆಟ್ ನೀಡಿದೆ.

ವಿಧಾನಸಭೆಯ ಬಿಜೆಪಿ ಶಾಸಕರು ಈ ಚುನಾವಣೆಯಲ್ಲಿ ಮತ ಚಲಾಯಿಸುವರು. ಈಗಿರುವ ಸದಸ್ಯ ಬಲದ ಲೆಕ್ಕದಲ್ಲಿ ಬಿಜೆಪಿ ಒಂದು ಸ್ಥಾನ ಗೆಲ್ಲಬಹುದು. ಹಾಗಾಗಿ ಒಬ್ಬ ಅಭ್ಯರ್ಥಿ ಹೆಸರು ಮಾತ್ರ ಘೋಷಣೆ ಮಾಡಿದೆ.

ಹೆಸರು ಘೋಷಣೆ ಆಗುತ್ತಿದ್ದಂತೆ ಬಾಂಡಗೆ ನಿವಾಸದಲ್ಲಿ ಸಂಭ್ರಮ ಆಚರಿಸಲಾಯಿತು.

Nimma Suddi
";