This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಗಾಂಜಾ ಮಾರಾಟ ಜಾಲ ಪತ್ತೆ

ಬಾಗಲಕೋಟೆ ಬ್ರೇಕಿಂಗ್:-

*ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ ಜಾಲ ಪತ್ತೆ..ಸಿಇಎನ್ & ಡಿಸಿಐಬಿ ಪೋಲಿಸರ ದಾಳಿ, ಮೂವರು ಅರೆಸ್ಟ್

ಬಾಗಲಕೋಟೆ ಜಿಲ್ಲೆಯ ಕೆರಕಲಮಟ್ಟಿ ಗ್ರಾಮದ ಬಳಿ ಘಟನೆ

ದಾಳಿಯಲ್ಲಿ 5 ಕೆಜಿ 750 ಗ್ರಾಂ ಅಕ್ರಮ ಗಾಂಜಾ ವಶಕ್ಕೆ

ಬಂಧಿತರಿಂದ ಗಾಂಜಾ ಸಹಿತ 2 ಬೈಕ್, ಮೊಬೈಲ್ ಸೇರಿದಂತೆ 67 ಸಾವಿರ ಮೌಲ್ಯದ ವಸ್ತುಗಳ ವಶಕ್ಕೆ

ಕೊಪ್ಪಳ ಜಿಲ್ಲೆಯ ರಾಘವೇಂದ್ರ, ಓವ೯ ಬಾಲಕ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣದ ಶಂಕರ ಮೂವರು ಬಂಧಿತರು

ಬಾಗಲಕೋಟೆಯ ಸಿಇಎನ್ ಕ್ರೈಂ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲು

Nimma Suddi
";