ಅಂಬೇಡ್ಕರ್ ಒಪ್ಪಲಿಲ್ಲ
ನಮ್ಮ ದೇಶದ ಸಂವಿಧಾನ ರಚನೆಯಾದಾಗ ಮತದ ಆಧಾರದ ಮೇಲೆ ಮೀಸಲಾತಿ ಕೊಡುವ ಬಗ್ಗೆ ಚರ್ಚೆ ನಡೆದಿತ್ತು. ಆಗ ಮುಸ್ಲಿಂರಿಗೂ ಮೀಸಲಾತಿ ನೀಡುವ ಬಗ್ಗೆ ಮಾತು ಬಂದಿತ್ತು. ಅದಕ್ಕೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಒಪ್ಪಿರಲಿಲ್ಲ. ಆದರೆ ಈಗ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ ಎಂದರು.