This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Education NewsLocal NewsState News

ಆಹಾರದ ಕಿಟ್ ಕಳ್ಳಸಾಗಣೆ ಯತ್ನ!

ಆಹಾರದ ಕಿಟ್ ಕಳ್ಳಸಾಗಣೆ ಯತ್ನ!

ಬೇರೆಡೆ ಸ್ಥಳಾಂತರಿಸುವಾಗ ಸಿಕ್ಕಿಬಿದ್ದ ಆದರ್ಶ ವಿದ್ಯಾಲಯದ ಸಿಬ್ಬಂದಿ

ಬಾಗಲಕೋಟೆ

ಮಕ್ಕಳಿಗೆ ನೀಡಬೇಕಾದ ಆಹಾರದ ಕಿಟ್ ಅನ್ನು ಬೇರೆಡೆ ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಸಿಬ್ಬಂದಿ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ನವನಗರದ ಸೆಕ್ಟರ್‌ನಂಬರ್‌ ಬಾಗಲಕೋಟೆಯ 45ರಲ್ಲಿ ಇರುವ ಸರ್ಕಾರಿ ಆದರ್ಶ ವಿದ್ಯಾ ಲಯದಲ್ಲಿ ಗುರುವಾರ ನಡೆದಿದೆ.

ಅಡುಗೆ ಸಹಾಯಕಿ ಸವಿತಾ ಸಂಕೆನ್ನವರ ಎಂಬುವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಆಹಾರದ ಕಿಟ್ ಅನ್ನು ಸಾಗಾಟ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದು, ಮೊಬೈಲಿನಲ್ಲಿ ಕಳ್ಳಸಾಗಣೆ ಚಿತ್ರೀಕರಿಸಿರುವ ದೃಶ್ಯಗಳು ವೈರಲ್ ಆಗಿವೆ.

ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಸಿಇಒ ಶಶಿಧರ್ ಕುರೇರ: ಅಡುಗೆ ಸಹಾಯಕಿ ಶಾಲಾ ಆಹಾರದ ಕಿಟ್ ಅನ್ನು ಬೇರೆಡೆ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದ ತಕ್ಷಣ ಆದರ್ಶ ವಿದ್ಯಾಲಯ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ

ಜಿಪಂ ಸಿಇಒ ಶಶಿಧರ ಕುರೇರ, ಶಾಲೆಯ ಅವ್ಯ ಮುಖ್ಯಶಿಕ್ಷಕ ವಸ್ಥೆ ಕುರಿತು ಮುಖ್ಯ ಶಿಕ್ಷಕ ರಿಯಾಜ್ ಮಕಾನ ದಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಮುಖ್ಯ ಶಿಕ್ಷಕರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಆದೇಶಿಸಿದರು. ಆಹಾ ರದ ಕಿಟ್ ಕಳ್ಳಸಾಗಣೆ ಮಾಡುತ್ತಿದ್ದ ಅಡುಗೆ ಸಹಾಯಕಿಯನ್ನು ಹಾಗೂ ಆಕೆಗೆ ಸಹಕರಿಸಿದ ಡಿ ದರ್ಜೆ ನೌಕರರನ್ನು ಅಮಾನತುಗೊಳಿಸಲು ಸೂಚನೆ ನೀಡಿದರು.

Nimma Suddi
";