This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಸ್ವ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲ…!

ಸ್ವ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲ…!

ಉದ್ಯೋಗಿನಿ ಯೋಜನೆ ಬಗ್ಗೆ ಮಾಹಿತಿ: ಸ್ವಂತ ಉದ್ಯಮವನ್ನ ಮಾಡಲು ಮಹಿಳೆಯರಿಗಾಗಿಯೇ ರಾಜ್ಯ ಸರ್ಕಾರ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ ಅಂತಾನೆ ಹೇಳಬಹುದು. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ರೂ. 3 ಲಕ್ಷ ರೂಪಾಯಿಗಳನ್ನು ಬಡ್ಡಿ ರಹಿತ ಸಾಲವನ್ನಾಗಿ ಪಡೆಯಬಹುದು ಆಗಿದೆ ಅದರ ಜೊತೆಗೆ ಯಾವುದೇ ಹೆಚ್ಚಿನ ದಾಖಲೆಗಳನ್ನು ಕೂಡ ನೀವು ನೀಡಬೇಕಾಗಿಲ್ಲ. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಉದ್ಯೋಗಿನಿ ಯೋಜನೆ ಸಹಾಯಕವಾಗಲಿದೆ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಅರ್ಹತೆ ಏನು?
ಅಂದ್ರೆ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರು, ವಿಧವ ಮಹಿಳೆಯರು, ಅಂಗವೈಕಲ್ಯತೆ ಹೊಂದಿರುವ ಮಹಿಳೆಯರು ಮತ್ತು ಸಾಮಾನ್ಯ ಮಹಿಳೆಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ ಪಡೆಯಬಹುದಾಗಿದೆ.

ಪರಿಶಿಷ್ಟರ ಜಾತಿ (S.C) ಮತ್ತು ಪರಿಶಿಷ್ಟ ಪಂಗಡದ (S.T) ಮಹಿಳೆಯರು 3,00,000 ರೂ. ಸಾಲಕ್ಕೆ 1,50,000 ರೂ. ಗಳ ರಿಯಾಯ್ತಿ ಅಥವಾ ಶೇಕಡ 50% ನಷ್ಟು ಸಬ್ಸಿಡಿ ಯನ್ನ ಪಡೆದುಕೊಳ್ಳಬಹುದು ಆಗಿದೆ. ಸಾಮಾನ್ಯ ಮಹಿಳೆಯರು 3 ಲಕ್ಷ ರೂಪಾಯಿಗಳ ಸಾಲಕ್ಕೆ ಗರಿಷ್ಠ 90 ಸಾವಿರ ರೂಪಾಯಿ ಅಥವಾ 30% ನಷ್ಟು ಸಬ್ಸಿಡಿ ಪಡೆಯಬಹುದಿದ್ದು, 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿಯನ್ನಾ ಕೂಡ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು?
• ಆಧಾರ್ ಕಾರ್ಡ್

• ಜಾತಿ ಮತ್ತು ಆದಾಯ ಪ್ರಮಾಣ

• ಅಂಗವಿಕಲತೆ ಇದ್ದರೆ ಅದರ ದೃಢೀಕರಣ ಪ್ರಮಾಣ ಪತ್ರ

• ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

• ರೇಷನ್ ಕಾರ್ಡ್ ಅಥವಾ ಇತರ ದಾಖಲೆಗಳು

ಎಲ್ಲಿ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು?
ಶಿಶು ಅಭಿವೃದ್ಧಿ( Child Development) ಯೋಜನಾಧಿಕಾರಿ ಕಚೇರಿಗೆ ಹೋಗಿ ಸರಿಯಾದ ಮಾಹಿತಿ ಮತ್ತು ದಾಖಲೆ ನೀಡಿ ಅರ್ಜಿಯನ್ನಾ ಸಲ್ಲಿಸಬಹುದು. ಉದ್ಯೋಗಿನಿ ಯೋಜನೆಯ ಸಾಲವನ್ನು ಯಾವುದೇ ವಾಣಿಜ್ಯ ಬ್ಯಾಂಕ್ ಗಳಲ್ಲಿ, ಜಿಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದುಕೊಳ್ಳಬಹುದು ಆಗಿದೆ ಎಂದು ತಿಳಿಸಲಾಗಿದೆ.

ಅಂದ್ರೆ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರು, ವಿಧವ ಮಹಿಳೆಯರು, ಅಂಗವೈಕಲ್ಯತೆ ಹೊಂದಿರುವ ಮಹಿಳೆಯರು ಮತ್ತು ಸಾಮಾನ್ಯ ಮಹಿಳೆಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಲ ಸೌಲಭ್ಯ (loan facility) ಪಡೆಯಬಹುದಾಗಿದೆ.

ಪರಿಶಿಷ್ಟರ ಜಾತಿ (S.C) ಮತ್ತು ಪರಿಶಿಷ್ಟ ಪಂಗಡದ (S.T) ಮಹಿಳೆಯರು 3,00,000 ರೂ. ಸಾಲಕ್ಕೆ 1,50,000 ರೂ. ಗಳ ರಿಯಾಯ್ತಿ ಅಥವಾ ಶೇಕಡ 50% ನಷ್ಟು ಸಬ್ಸಿಡಿ (subsidy) ಯನ್ನ ಪಡೆದುಕೊಳ್ಳಬಹುದು ಆಗಿದೆ. ಸಾಮಾನ್ಯ ಮಹಿಳೆಯರು 3 ಲಕ್ಷ ರೂಪಾಯಿಗಳ ಸಾಲಕ್ಕೆ ಗರಿಷ್ಠ 90 ಸಾವಿರ ರೂಪಾಯಿ ಅಥವಾ 30% ನಷ್ಟು ಸಬ್ಸಿಡಿ ಪಡೆಯಬಹುದು ಆಗಿದೆ ಎಂದು ತಿಳಿಸಲಾಗಿದೆ.

ವಯಸ್ಸಿನ ಮಿತಿ

ದ್ಯೋಗಿನಿ ಯೋಜನೆ (Udyogini Scheme)ಗೆ 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿಯನ್ನಾ ಕೂಡ ಸಲ್ಲಿಸಬಹುದು.

ಆರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುವು?

• ಆಧಾರ್ ಕಾರ್ಡ್

• ಜಾತಿ ಮತ್ತು ಆದಾಯ ಪ್ರಮಾಣ

• ಅಂಗವಿಕಲತೆ ಇದ್ದರೆ ಅದರ ದೃಢೀಕರಣ ಪ್ರಮಾಣ ಪತ್ರ

• ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

• ರೇಷನ್ ಕಾರ್ಡ್ ಅಥವಾ ಇತರ ದಾಖಲೆಗಳು

ಎಲ್ಲಿ ಹಾಗೂ ಯಾವ ರೀತಿ ಅರ್ಜಿ ಸಲ್ಲಿಸಬೇಕು?

ಶಿಶು ಅಭಿವೃದ್ಧಿ( Child Development) ಯೋಜನಾಧಿಕಾರಿ ಕಚೇರಿಗೆ ಹೋಗಿ ಸರಿಯಾದ ಮಾಹಿತಿ ಮತ್ತು ದಾಖಲೆ ನೀಡಿ ಅರ್ಜಿಯನ್ನಾ ಸಲ್ಲಿಸಬಹುದು. ಉದ್ಯೋಗಿನಿ ಯೋಜನೆಯ ಸಾಲವನ್ನು ಯಾವುದೇ ವಾಣಿಜ್ಯ ಬ್ಯಾಂಕ್ ಗಳಲ್ಲಿ, ಜಿಲ್ಲಾ ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದುಕೊಳ್ಳಬಹುದು ಆಗಿದೆ ಎಂದು ತಿಳಿಸಲಾಗಿದೆ

Nimma Suddi
";