This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

State News

ಪತ್ರಕರ್ತ ಕುಮಾರ ಪಾಟೀಲಗೆ ಹೃದಯಾಘಾತ

ಪತ್ರಕರ್ತ ಕುಮಾರ ಪಾಟೀಲಗೆ ಹೃದಯಾಘಾತ

ಬೆಳಗಾವಿ

ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಪತ್ರಕರ್ತ ಕುಮಾರ ಪಾಟೀಲ ಇಂದು ಬೆಳಗಿನ ಜಾವ ಸ್ವ ಗ್ರಾಮದಲ್ಲಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.

ಸುಮಾರು ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿರುವಂತ ಕುಮಾರ ಪಾಟೀಲ ವಿಜಯವಾಣಿ, ಸಂಯುಕ್ತ ಕರ್ನಾಟಕ ಹೀಗೆ ವಿವಿಧ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ.

ಇಂದು ಸ್ವ ಗ್ರಾಮ ಶೇಡಬಾಳದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ 8 ಗಂಟೆಗೆ ಮೂರನೇ ದಿನ ಕಾರ್ಯ ಮಾಡಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ‌ ಸಿಗಲಿ ಎಂದು ಪತ್ರಕರ್ತರು ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸದ್ದಾರೆ.