This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Local NewsPolitics NewsState News

ಅರಣ್ಯ ಸಿಬ್ಬಂದಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜೆ.ಟಿ.ಪಾಟೀಲ ಚಾಲನೆ

ಅರಣ್ಯ ಸಿಬ್ಬಂದಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಜೆ.ಟಿ.ಪಾಟೀಲ ಚಾಲನೆ

ಬಾಗಲಕೋಟೆ:

ಗದ್ದನಕೇರಿ ಕ್ರಾಸ್‍ಬಳಿ ಇರುವ ಅರಣ್ಯ ಇಲಾಖೆ ಆವರಣದಲ್ಲಿ 20 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಿಬ್ಬಂದಿ ಜನರ ಕಚೇರಿ ನಿರ್ಮಾಣ ಕಾಮಗಾರಿಗೆ ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಂಗಳವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಅರಣ್ಯ ಕ್ರಮೇಣ ಬೆಳೆಯುತ್ತಿರುವದರಿಂದ ಅರಣ್ಯರಕ್ಷಣೆಗೆ ಹಾಗೂ ಸಿಬ್ಬಂದಿಗಳಿಗೆ ಅನೂಕೂಲವಾಗುವ ದೃಷ್ಟಿಯಿಂದ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವದರ ಜೊತೆಗೆ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಚಂದ್ರಶೇಖರ್ ಸಾಳಗುಂದಿ, ಗ್ರಾ.ಪಂ. ಸದಸ್ಯ ಶಿವು ರಾಠೋಡ, ಮಾಜಿ ಅಧ್ಯಕ್ಷ ಸಂಗಣ್ಣ ನಾಲತ್ವಾಡ, ವೆಂಕಟೇಶ ಮಜ್ಜಗಿ, ಪಾಂಡು ಪೆÇಲೀಸ್, ಮಹಾದೇವಪ್ಪ ಪೂಜಾರಿ, ಪಾಂಡು ಯಡಹಳ್ಳಿ, ವಿಠಲ ಪೂಜಾರಿ, ಭರಮಪ್ಪ ಕೋಟಿ, ಮುತ್ತಪ್ಪ ಮಾದರ್, ಡಿ.ಡಿ.ತುಂಬರಮಟ್ಟಿ, ಆರ್.ಎಫ್.ಓ ಬಿ.ಸಿ.ಅರಿಷಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.