This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಹಾಲಕೇರಿ ಶ್ರೀ ನಿಧನಕ್ಕೆ ಕಾರಜೋಳ ಸಂತಾಪ

ಶೋಕ ಸಂದೇಶ

ನಿಮ್ಮ ಸುದ್ದಿ ಬಾಗಲಕೋಟೆ

ಕನ್ನಡ ನಾಡು ಕಂಡ ಅಪ್ರತಿಮ ಸಂತ-ಮಹಾಂತರಾಗಿ 8 ದಶಕಗಳ ಕಾಲ ನಾಡು -ನುಡಿಯ ಉದ್ದಾರಕ್ಕಾಗಿ ಶ್ರಮಿಸಿದ
ಶ್ರೀಮನ್ ನಿರಂಜನ ಪ್ರಣವಸ್ವರೂಪಿ ಹಾಲಕೆರೆಯ ಪರಮಪೂಜ್ಯರು ಈ ದಿನ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಬೆಳಗಿನ ಜಾವ 5 ಗಂಟೆಗೆ ಅನಾರೋಗ್ಯದಿಂದ ನಿಧನರಾಗಿತ್ತಾರೆಂದು ವಿಷಯ ತಿಳಿಸಲು ಅತ್ಯಂತ ದುಃಖಕರರಾಗಿರುತ್ತೇವೆ ಎಂದು ಸಚಿವ ಗೋವಿಂದ ಕಾರಜೋಳ ಶೋಕ ವ್ಯಕ್ತಪಡಿಸಿದ್ದಾರೆ.

ಹರಿಜನ -ಗಿರಿಜನರ ಆದಿಯಾಗಿ ನಾಡಿನ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ಆಹರ್ನಿಷಿ 8 ದಶಕಗಳ ಕಾಲ ಶ್ರಮಿಸಿದ ಪೂಜ್ಯರ ಲಿಂಗಕ್ಯ ನಾಡಿಗೆ ಬಂದೇರಗಿದ ಬರಸಿಡಿಲಿನಷ್ಟೇ ನಷ್ಟವನ್ನು ಉಂಟುಮಾಡಿದೆ…

ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಬಡ ಜನರ ಬದುಕು -ಬವಣೆಗೆ ಆಶಾಕಿರಣವಾಗಿ ಹಾರಾಹೊಮ್ಮಿದ್ದ ಈ ಸಂತ ಮಹಾಂತ… ಪೂಜ್ಯರ ಆತ್ಮಕ್ಕೆ ಶಾಂತಿ ಕೊಡಲಿ ಹಾಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಭಕ್ತರಿಗೆ ಕೊಡಲೆಂದು ಪ್ರಾರ್ಥಿಸಿದ್ದಾರೆ.

Nimma Suddi
";