This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಕಾವೇರಿ ೨ ತಂತ್ರಾಂಶಕ್ಕೆ ಕಾಶಪ್ಪನವರ ಚಾಲನೆ

ನಿಮ್ಮ ಸುದ್ದಿ ಬಾಗಲಕೋಟೆ

ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ *ಶ್ರೀ ವಿಜಯಾನಂದ ಎಸ್ ಕಾಶಪ್ಪನವರ* ಅವರು ಬಾಗಲಕೋಟ ಜಿಲ್ಲೆಯ *ಹುನಗುಂದ ಉಪನೋಂದಣಿ ಕಛೇರಿಯಲ್ಲಿ* ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಒಂದಾದ *ಕಾವೇರಿ 2.0 ತಂತ್ರಾಂಶಕ್ಕೆ ಚಾಲನೆ ನೀಡಿದರು*.ಈ ಸಂದರ್ಭದಲ್ಲಿ , ಹುನಗುಂದ ತಹಸೀಲ್ದಾರ್ *ಬಸಲಿಂಗಪ್ಪ ನಾಯ್ಕವಾಡಿ*, ಜಿಲ್ಲಾ ನೋಂದಣಾಧಿಕಾರಿ ಶಂಕರಪ್ಪ ನ್ಯಾಮಗೌಡ*,

ನೋಡಲ್ ಅಧಿಕಾರಿ *ಪ್ರದೀಪ್ ಚವ್ಹಾಣ*, ಹಾಗೂ ಉಪ ನೋಂದಣಾಧಿಕಾರಿ *ಪ್ರವೀಣ ಮ್ಯಾಗೇರಿ* ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Nimma Suddi
";