This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local NewsState News

ಕೆಲೂರ ಪಿಕೆಪಿಎಸ್ ಯಶಸ್ವಿನಿ ನೋಂದಣಿ

ಕೆಲೂರ ಪಿಕೆಪಿಎಸ್ ಯಶಸ್ವಿನಿ ನೋಂದಣಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕೆಲೂರ ತಾಲೂಕ ಇಲಕಲ್ ಸಂಘದ ಕಾರ್ಯವ್ಯಾಪ್ತಿ ಯಲ್ಲಿ ಬರುವ ಸದಸ್ಯರು ಗಳಿಗೆ
ಸನ್ 2024-25 ನೇ ಸಾಲಿನ ಯಶಸ್ವಿನಿ ಯೋಜನೆ ನವೀಕರಣ ಹಾಗೂ ಹೊಸ ಸದಸ್ಯರ ನೊಂದಣಿ ಪ್ರಾರಂಭವಾಗಿದೆ.ಆದ್ದರಿಂದ ಸಂಘದ ಸದಸ್ಯರು ಬೇಗ ಬೇಗನೆ ನವಿಕರಣ ಹಾಗೂ ಹೊಸದಾಗಿ ಹೆಸರು ನೊಂದಾಯಿಸಿ ಯಶಸ್ವಿನಿ ಯೋಜನೆಯ ಪಲಾನುಬವಿಗಳಾಗಬೇಕೆಂದು ವಿನಂತಿ.ಹೊಸದಾಗಿ ನೊಂದಣಿ ಮಾಡಿಸುವ ಸದಸ್ಯರು 3 (ಮೂರು) ತಿಂಗಳ ಮುಂಚಿತವಾಗಿ ಸದಸ್ಯತ್ವವನ್ನು ಪಡಿದಿರಬೇಕು.
*ಬೇಕಾದ ದಾಖಲಾತಿಗಳು*
1) ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ.
2)ಇತ್ತೀಚಿನ ಎರಡು ಭಾವಚಿತ್ರಗಳು
3) ಕುಟುಂಬದ ರೇಷನ್ ಕಾರ್ಡ್.
4) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ.
* *ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.*
* *ನವೀಕರಣ ಮಾಡಿಸುವ ಸದಸ್ಯರು ವಂತಿಗೆಯನ್ನು ಮಾತ್ರ ಪಾವತಿಸಬೇಕು.*
* *ಕುಟುಂಬದ 4 (ನಾಲ್ಕು) ಸದಸ್ಯರಿಗೆ 500/ ವಂತಿಗೆ,ಹೆಚ್ಚಾದಂತೆ ತಲಾ ರೂ.100/- ಹೆಚ್ಚಿಗೆ ವಂತಿಗೆಯನ್ನು ಭರಿಸಬೇಕು.*
ಮೇಲೆ ಹೇಳಿದ ಕಾಗದ ಪತ್ರಗಳ ಜೆರಾಕ್ಸ್ ಪ್ರತಿ ಯನ್ನು ತೆಗೆದುಕೊಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಕೆಲೂರ ತಾಲೂಕ ಇಲಕಲ್ ಸಂಘದ ಕಚೇರಿ ವೇಳೆಯಲ್ಲಿ ಬಂದು ನೋಂದಣಿ ಮಾಡಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ. ಯಶಸ್ವಿನಿ ಯೋಜನೆ ಮಾಡಿಸಲು ಕೊನೆಯ ದಿನಾಂಕ 29/02/2024 ಇರುತ್ತದೆ. ಕಾರಣ ಸರಕಾರದ ಯೋಜನೆಯಲ್ಲಿ ತಾವು ಹಾಗೂ ತಮ್ಮ ಕುಟುಂಬದ ಸದಸ್ಯರನ್ನು ಸೇರಿಸಿ ಪ್ರತಿಯೊಬ್ಬರ ಮೌಲ್ಯಯುತವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಯಶಸ್ವಿನಿ ಯೋಜನೆ ಸಹಕಾರಿಯಾಗಿದೆ.

Nimma Suddi
";