This is the title of the web page
This is the title of the web page

Live Stream

June 2024
S M T W T F S
 1
2345678
9101112131415
16171819202122
23242526272829
30  

| Latest Version 9.4.1 |

National NewsPolitics NewsState News

ಮಾಲ್ ಗಳಲ್ಲೂ ಮದ್ಯ

ಬಾಗಲಕೋಟೆ

ಮಾಲ್ ಗಳಲ್ಲಿ ಮದ್ಯ ಮಾರಾಟದ ವಿಚಾರ ಇನ್ನೂ ಚರ್ಚೆ ಹಂತದಲ್ಲಿದೆ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಚರ್ಚೆ ಸಂದರ್ಭದಲ್ಲಿ ಈ ವಿಷಯ ಬಂದಿತ್ತು,
ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕೋ, ಬೇಡವೋ ಎನ್ನುವುದು ಚರ್ಚೆ ಹಂತದಲ್ಲಿದೆ ಎಂದು ಹೇಳಿದರು.

*ಸನಾತನ ಧರ್ಮ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ, ತಮಿಳುನಾಡು ಗಮನದಲ್ಲಿರಿಸಿ ಅವರು ಮಾತನಾಡಿರಬಹುದು, ನನಗೆ ಗೊತ್ತಿಲ್ಲ….

ಇದರಲ್ಲಿ ಪಕ್ಷದ ನಿಲುವು ಏನಿರೋದಿಲ್ಲ…ಈ ದೇಶದಲ್ಲಿ ಅವರವರ ಧರ್ಮ ಅವರವರಿಗೆ ಆಚರಣೆಗೆ ಬಿಟ್ಟದ್ದು…ನಾವು ಪಕ್ಷದ ವತಿಯಿಂದ ನೀ ಆ ಧರ್ಮ, ಈ ಧರ್ಮದಲ್ಲಿರು ಅಂತ ಹೇಳೋದಲ್ಲ ಧರ್ಮ ಸ್ವೀಕಾರ ಮಾಡಲು ಇಲ್ಲಿ ಸ್ವ್ಯಾತಂತ್ರವಿದೆ ಎಂದರು