ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣದ ವಾರ್ಡ್ ನಂ.೮ರಲ್ಲಿ ನೂತನವಾಗಿ ಆರಂಭಗೊAಡ ನ್ಯಾಯಬೆಲೆ ಅಂಗಡಿಯಲ್ಲಿ ಶಾಸಕ ಎಚ್.ವೈ.ಮೇಟಿ ಉದ್ಘಾಟಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್.ಚಳ್ಳಗಿಡದ, ವೈ.ಎಸ್.ಬಂಡಿವಡ್ಡರ, ಎಸ್.ಎಸ್.ಖಾದ್ರಿ, ನಿಜಾಮುದ್ದೀನ್ ಖಾದ್ರಿ, ಉಮರಸಾಬ ಬೇಪಾರಿ, ವಿಷ್ಣು ಗೌಡರ, ವಿಲಾಸ ಮೆಣಸಗಿ, ಪ್ರಭು ನಾಗರಾಳ, ಜಗದೀಶ ಬಿಸಲದಿನ್ನಿ, ಬಿ.ಸಿ.ಅಂಟರತಾನಿ ಇತರರು ಇದ್ದರು.
Nimma Suddi > Business News > ನೂತನ ನ್ಯಾಯಬೆಲೆ ಅಂಗಡಿ ಆರಂಭ
ನೂತನ ನ್ಯಾಯಬೆಲೆ ಅಂಗಡಿ ಆರಂಭ
Team One15/01/2024
posted on
Leave a reply