LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹರಾಜಿನಲ್ಲಿ ಯಾರಿಗೂ ಕೋಟಿ ದಾಟಿಸದ ಆರ್​ಸಿಬಿ!

ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2026ರ ಮೆಗಾ ಹರಾಜಿಗೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕಾರ್ಯತಂತ್ರದ ಉಳಿಸಿಕೊಳ್ಳುವಿಕೆಯನ್ನು ಮಾಡಿದೆ . ತಂಡವು ಹಲವಾರು ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಳ್ಳುವ ಮೂಲಕ ತನ್ನ ಕೋರ್ ಗ್ರೂಪ್ ಅನ್ನು ಬಲಪಡಿಸಿದೆ. RCB 2024 ರಲ್ಲಿ WPL ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು 2026 ರಲ್ಲಿ ತನ್ನ ಕೋರ್ ನಾಯಕತ್ವ ಮತ್ತು ಸಮತೋಲಿತ ತಂಡದ ರಚನೆಯನ್ನು ಉಳಿಸಿಕೊಳ್ಳಲು ಉದ್ದೇಶಿಸಿದೆ. ಸ್ಮೃತಿ ಮಂಧಾನ ಮತ್ತು ಎಲಿಸ್ ಪೆರ್ರಿಯಂತಹ ಆಟಗಾರ್ತಿಯರ ನಾಯಕತ್ವ ಮತ್ತು ಅನುಭವವು ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಅನ್ನು ಬಲಪಡಿಸುತ್ತದೆ.
ಆರ್‌ಸಿಬಿ ಉಳಿಸಿಕೊಂಡ ಆಟಗಾರರು

ಆರ್‌ಸಿಬಿ ನಾಲ್ಕು ಆಟಗಾರರನ್ನು ಉಳಿಸಿಕೊಂಡಿತು. ತಂಡದ ನಾಯಕಿ ಸ್ಮೃತಿ ಮಂಧಾನ ಅವರನ್ನು ₹3.5 ಕೋಟಿಗೆ ರಿಟೇನ್ ಮಾಡಿಕೊಂಡಿತು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಚಾ ಘೋಷ್ ಅವರನ್ನು ₹2.75 ಕೋಟಿಗೆ, ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲಿಸ್ ಪೆರ್ರಿ ಅವರನ್ನು ₹2 ಕೋಟಿಗೆ ಮತ್ತು ಶ್ರೇಯಾಂಕಾ ಪಾಟೀಲ್ ಅವರನ್ನು 60 ಲಕ್ಷ ರೂಗೆ ರಿಟೇನ್ ಮಾಡಿಕೊಳ್ಳಲಾಗಿತ್ತು. ಈ ರಿಟೇನ್​​ ಸೇರಿ ಒಟ್ಟು ₹8.85 ಕೋಟಿ ವೆಚ್ಚವಾಗಿತ್ತು. ಉಳಿದವರನ್ನ ಹರಾಜಿನಲ್ಲಿ ತಂಡವು ₹6.15 ಕೋಟಿ ವೆಚ್ಚ ಮಾಡಿ ಖರೀದಿಸಿತು. ಮೆಗಾ ಹರಾಜಿ ನಂತರ ಆರ್‌ಸಿಬಿ 16 ಆಟಗಾರರನ್ನು ಒಳಗೊಂಡಿದೆ.
ಹರಾಜಿನಲ್ಲಿ ಟಾಪ್ 5 ಖರೀದಿ

ಹರಾಜಿನಲ್ಲಿ ಆರ್​ಸಿಬಿ ಇಂಗ್ಲೆಂಡ್ ವೇಗಿ ಲಾರೆನ್ ಬೆಲ್​​ಗೆ 90 ಲಕ್ಷ ನೀಡಿ ಖರೀದಿಸಿತು. ಇದು ಮೆಗಾ ಹರಾಜಿನಲ್ಲಿ ಆರ್​ಸಿಬಿ ತಂಡದ ದುಬಾರಿ ಖರೀದಿಯಾಯಿತು. ಭಾರತ ತಂಡದ ವೇಗಿ ಪೂಜಾ ವಸ್ತ್ರಾಕರ್ 85 ಲಕ್ಷ, ಅರುಂದತಿ ರೆಡ್ಡಿ 75 ಲಕ್ಷ, ರಾಧಾ ಯಾದವ್​ರನ್ನ 65 ಲಕ್ಷ ರೂ ನೀಡಿ ಖರೀದಿಸಿತು.
ಸಂಪೂರ್ಣ ತಂಡ ಹಾಗೂ ಹಣದ ವಿವರ ಇಲ್ಲಿದೆ

ಹೆಸರು
ಪಾತ್ರ
ದೇಶ
ಬೆಲೆ ರೂಗಳಲ್ಲಿ
ಸ್ಮೃತಿ ಮಂಧಾನ
ನಾಯಕಿ / ಬ್ಯಾಟರ್
ಭಾರತ
3.5 ಕೋಟಿ
ಋಚಾ ಘೋಷ್
ವಿಕೆಟ್ ಕೀಪರ್–ಬ್ಯಾಟರ್
ಭಾರತ
2.75 ಕೋಟಿ
ಎಲಿಸ್ ಪೆರ್ರಿ
ಆಲ್ ರೌಂಡರ್
ಆಸ್ಟ್ರೇಲಿಯಾ
2 ಕೋಟಿ
ಶ್ರೇಯಾಂಕಾ ಪಾಟೀಲ್
ಆಲ್ ರೌಂಡರ್
ಭಾರತ
60 ಲಕ್ಷ
ಲಾರೆನ್ ಬೆಲ್
ಬೌಲರ್
ಇಂಗ್ಲೆಂಡ್
90 ಲಕ್ಷ
ಪೂಜಾ ವಸ್ತ್ರಾಕರ್
ಆಲ್ ರೌಂಡರ್
ಭಾರತ
85 ಲಕ್ಷ
ಅರುಂಧತಿ ರೆಡ್ಡಿ
ಆಲ್ ರೌಂಡರ್
ಭಾರತ
75 ಲಕ್ಷ
ಗ್ರೇಸ್ ಹ್ಯಾರಿಸ್
ಆಲ್ ರೌಂಡರ್
ಆಸ್ಟ್ರೇಲಿಯಾ
75 ಲಕ್ಷ
ರಾಧಾ ಯಾದವ್
ಬೌಲರ್
ಭಾರತ
65 ಲಕ್ಷ
ನಡೀನ್ ಡಿ ಕ್ಲಾರ್ಕ್
ಆಲ್ ರೌಂಡರ್
ದಕ್ಷಿಣ ಆಫ್ರಿಕಾ
65 ಲಕ್ಷ
ಜಾರ್ಜಿಯಾ ವಾಲ್
ಬ್ಯಾಟರ್
ಆಸ್ಟ್ರೇಲಿಯಾ
60 ಲಕ್ಷ
ಲಿನ್ಸಿ ಸ್ಮಿತ್
ಬೌಲರ್
ಇಂಗ್ಲೆಂಡ್
30 ಲಕ್ಷ
ದಯಾಳನ್ ಹೇಮಲತಾ
ಆಲ್ ರೌಂಡರ್
ಭಾರತ
30 ಲಕ್ಷ
ಪ್ರೇಮಾ ರಾವತ್
ಆಲ್ ರೌಂಡರ್
ಭಾರತ
20 ಲಕ್ಷ
ಗೌತಮಿ ನಾಯಕ್
ಆಲ್ ರೌಂಡರ್
ಭಾರತ
10 ಲಕ್ಷ
ಕುಮಾರ್ ಪ್ರತ್ಯೂಷಾ
ಬ್ಯಾಟರ್
ಭಾರತ
10 ಲಕ್ಷ

Author
Nimma Suddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಸತಿ ನಿಲಯಗಳಿಗೆ ದೀಡಿರ್ ಬೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್ಪುಟಿನ್ ಭೇಟಿ: ಭಾರತದ ಜೊತೆ ಅಣು ಸಹಕಾರ ಒಪ್ಪಂದಕ್ಕೆ ರಷ್ಯಾ ಸಂಪುಟ ಅಸ್ತುಕರ್ನಾಟಕದ ಸಹಕಾರ ಸಂಘಗಳ ಅಭಿವೃದ್ಧಿಗೆ ₹4,164 ಕೋಟಿ: ರಾಜ್ಯಸಭೆಗೆ ಅಮಿತ್ ಶಾ70ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು ; ಬೆಂಗಳೂರು, ಮುಂಬೈ ಸೇರಿ ಅನೇಕ ಏರ್ಪೋರ್ಟ್'ನಲ್ಲಿ ಅವ್ಯವಸ್ಥೆದ. ಆಫ್ರಿಕಾ ವಿರುದ್ಧದ 5 ಪಂದ್ಯಗಳ T20I ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ |IND vs SAಮೊಬೈಲ್‌ಗಳಲ್ಲಿ 'ಸಂಚಾರ ಸಾಥಿ' ಆಯಪ್‌ ಕಡ್ಡಾಯ ಆದೇಶ ಹಿಂಪಡೆದ ಕೇಂದ್ರ ಸರ್ಕಾರವಾಯುಭಾರ ಕುಸಿತ, ಮುಂದಿನ 24 ಗಂಟೆಗಳಲ್ಲಿ ಧಾರಾಕಾರ ಮಳೆ! ಈ ಭಾಗಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!ಸಿಬಿಐ ತನಿಖೆ ಆದೇಶ ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಮನವಿ