This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಸೆ.6 ರಿಂದ ಪ್ರಾಥಮಿಕ ಶಾಲೆ ಆರಂಭ

ನಿಮ್ಮ ಸುದ್ದಿ ಬೆಂಗಳೂರು

ಮಹತ್ವದ ನಿರ್ಧಾರವೊಂದರಲ್ಲಿ ಸೆ.6ರಿಂದ ಸರಕಾರ 6 ರಿಂದ 8 ನೇ ತರಗತಿವರೆಗೆ ಶಾಲೆ ಆರಂಭಕ್ಕೆ ಮಹತ್ವದ ನಿರ್ಣಯ ಕೈಗೊಂಡಿದೆ.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಂಪುಟ ಸಭೆ ನಿರ್ಧಾರವನ್ನು ಮಾದ್ಯಮದವರಿಗೆ ತಿಳಿಸಿದ ಸಚಿವ ಅಶೋಕ, ಸೆ.6 ರಿಂದ ಶಾಲೆ ಆರಂಭಕ್ಕೆ ಅನುಮತಿ ನೀಡಿದ್ದು 6 ರಿಂದ 8 ನೇ ತರಗತಿ ಆರಂಭವಾಗಲಿವೆ. ಮಕ್ಕಳಿಗೆ ಬ್ಯಾಚ್ ನಂತೆ ತರಗತಿಗೆ ಆಗಮಿಸಲು ಅವಕಾಶವಿದೆ ಎಂದರು.

ವಾರಕ್ಕೆ 5 ದಿನ ಮಾತ್ರ ತರಗತಿ ನಡೆಯಲಿದ್ದು ಅರ್ಧ ದಿನ ಮಾತ್ರ ಶಾಲೆಗಳು ಕಾರ್ಯ ನಿರ್ವಹಿಸಲಿವೆ. ಶೇ.2 ಕ್ಕಿಂತ ಕೋವಿಡ್ ಪಾಸಿಟಿವ್ ಇರುವ ತಾಲೂಕಿನಲ್ಲಿ ಮಾತ್ರ ಶಾಲೆ ಆರಂಭಕ್ಕೆ ಅನುಮತಿ ಇದೆ ಎಂದು ಹೇಳಿದರು.

Nimma Suddi
";