This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Politics NewsState News

ಡಿ.ಎಚ್.ಒ ಗಳ ಗದ್ದುಗೆ ಗುದ್ದಾಟ

 

ಬಾಗಲಕೋಟೆ : ಜಿಲ್ಲೆಯ ಡಿಎಚ್ ಓಗಳ ಗುದ್ದಾಟ ಮುಂದುವರಿದಿದ್ದು ಇಬ್ಬರೂ ಅಧಿಕಾರಿಗಳ ಮಧ್ಯೆ ಸೋಮವಾರ ವಾಗ್ವಾದ ನಡೆದಿದೆ.
ಈ‌ ಮೊದಲು ಡಿಎಚ್ ಓ ಆಗಿದ್ದ ಡಾ.ಜಯಶ್ರೀ ಯಮ್ಮಿ, ಈಗಿನ ಡಿಎಚ್ ಓ ಡಾ.ರಾಜಕುಮಾರ್ ಯರಗಲ್ ಮಧ್ಯೆ ಕಾನೂನು ಸಮರ ನಡೆದಿದೆ. ವರ್ಗಾವಣೆ ಆದೇಶಕ್ಕೆ ಡಾ.ಜಯಶ್ರೀ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ಡಾ.ರಾಜಕುಮಾರ್ ಅಧಿಕಾರ ಬಿಟ್ಟು ಕೊಡುತ್ತಿಲ್ಲ.
ಸೋಮವಾರ ಕಚೇರಿಗೆ ಆಗಮಿಸಿದ ಡಾ.ಜಯಶ್ರೀ ಗೆ ಡಾ.ರಾಜಕುಮಾರ್ ಕುರ್ಚಿ ಬಿಟ್ಟು ಕೊಡಲಿಲ್ಲ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ನಂತರ ಇಬ್ಬರೂ ಒಂದೇ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಡಾ.ಜಯಶ್ರೀ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Nimma Suddi
";