This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education NewsLocal NewsState News

ಸೂಳೇಬಾವಿಯಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ

ಸೂಳೇಬಾವಿಯಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿ

ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ತುಳಜಾಭವಾನಿ ದೇವಸ್ಥಾನದಲ್ಲಿ ಎಸ್ಸೆಸ್ಸೆಕೆ ಸಮಾಜದಿಂದ ಸೋಮವಂಶ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಿಸಲಾಯಿತು.

ಗ್ರಾಮದ ಐತಿಹಾಸಿಕ ೧೧ನೇ ಶತಮಾನದ ತುಳಜಾಭವಾನಿ ದೇವಸ್ಥಾನದಲ್ಲಿ ಎಸ್ಸೆಸ್ಸೆಕೆ ಸಮಾಜದ ಸದಸ್ಯರು ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಮಾಜದಲ್ಲಿನ ಹೆಚ್ಚಿನ ಅಂಕ ಪಡೆದ ಸೃಷ್ಠಿ ನಾಗೇಂದ್ರಸಾ ನಿರಂಜನ ಹಾಗೂ ವೈಭವಿ ಶೀಂಗ್ರಿ ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆ ಪ್ರೋತ್ಸಾಹಿಸಲಾಯಿತು.

ತುಳಜಾಭವಾನಿ ದೇವಿಗೆ ದಸರಾ ಹಬ್ಬದಲ್ಲಿ ಬೆಳ್ಳಿ ಆಭರಣ ಕೊಡಮಾಡಿದ ಮನೋಹರ ಕಮ್ಮಾರ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಎಸ್ಸೆಸ್ಸೆಕೆ ಸಮಾಜದ ಅಧ್ಯಕ್ಷ ಏಕನಾಥಸಾ ರಾಯಬಾಗಿ, ಕೃ?Á್ಣ ನಿರಂಜನ, ರಾಜು ಪವಾರ, ಚಂದ್ರಕಾAತ ರಾಯಬಾಗಿ, ಅಮೃತ ರಾಯಬಾಗಿ, ತುಳಜನಸಾ ನಿರಂಜನ್, ಶ್ರೀಧರ ನಿರಂಜನ್, ಮಹಿಳಾ ಮಂಡಲದ ಸದಸ್ಯರು, ತರುಣ ಸಂಘದ ಸದಸ್ಯರು ಇದ್ದರು.

 

Nimma Suddi
";