This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsState News

ಸೂಳೇಬಾವಿಯಲ್ಲಿ ಶಾಲಾ ಕ್ರೀಡಾಕೂಟ

ಸೂಳೇಬಾವಿಯಲ್ಲಿ ಶಾಲಾ ಕ್ರೀಡಾಕೂಟ

ಬಾಗಲಕೋಟೆ

ಜಿಲ್ಲೆಯ ಸೂಳೇಬಾವಿಯಲ್ಲಿ ಕ್ಲಸ್ಟರ್   ಕ್ರೀಡಾಕೂಟವು ಅತ್ಯಂತ ಸಂಭ್ರಮದಿಂದ ಆಕರ್ಷಕ ಸರಳವಾಗಿ ಉತ್ತಮವಾಗಿ ನಡೆಯಿತು

ಶ್ರೀ ಪಿಡ್ಡಪ್ಪ ಎಸ್ ಕುರಿ ಗ್ರಾಮ ಪಂಚಾಯತಿ ಅಧ್ಯಕ್ಷರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು ಶ್ರೀ ಹುಲಗಪ್ಪ ಎಂ ಕುರಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು ಶ್ರೀ ದುರುಗಪ್ಪ ಹೊಸಮನಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸುವ ಮೂಲಕ ಅದ್ದುರಿಯಾಗಿ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ದೈಹಿಕ ಪರೀವಿಕ್ಷಕರಾದ ಶ್ರೀ ಎಸ್ ಟಿ ಪೈಲ್ ಶ್ರೀ ರಹಿಮಾನ್ ಸಾಬ್ ದೊಡಮನಿ ಶ್ರೀ ವೀರುಪಾಕ್ಷಪ್ಪ ಧೂಪದ ಶ್ರೀ ಕೃಷ್ಣಾ ರಾಮದುರ್ಗ ಶ್ರೀ ಆರ್ ಜೆ ರಾಮದುರ್ಗ ಶ್ರೀ ಆನಂದ್ ಬೆಲ್ಲದ ಶ್ರೀ ಈರಣ್ಣ ಪರಾಳದ ಶ್ರೀ ಆಯ್ ಬಿ ಹಣಗಿ CRP ಶ್ರೀ L N ಮಾದರ CRP ಶ್ರೀ ಬಿ ಜೆ ಬೇವೂರ ಪ್ರಭಾರಿ ಮುಖ್ಯ ಗುರುಗಳು ಹಾಗೂ ಶ್ರೀಮತಿ ಎಸ್ ಆರ್ ಸಿಂಗರಡ್ಡಿ ಶ್ರೀಮತಿ ಎಸ್ ಬಿ ಸುಂಕದ ಶ್ರೀಮತಿ ಎಸ್ ಎಚ್ ದಾಸಪ್ಪನವರ ಶ್ರೀಮತಿ ಎಸ್ ಬಿ ಬಾಪೂರಿ ಶ್ರೀಮತಿ ಅಂಜನಾ ಖಾನಾಪುರ ಶ್ರೀಮತಿ ವಿ ವಿ ಕಂದಕೂರ ಶ್ರೀಮತಿ ಎಸ್ ಎನ್ ಕಮ್ಮಾರ ಶ್ರೀ ದೇವರಾಜ್ ಕಮತಗಿ ಗೌರವಾನ್ವಿತ ಅಧ್ಯಕ್ಷರು ಶ್ರೀ ವೀರಣ್ಣ ಕಂಬಾಳಿಮಠ ಸಹಶಿಕ್ಷಕರು ಹಾಜರಿದ್ದರು.

";