ಬಾಗಲಕೋಟೆ:ಬಾಗಲಕೋಟೆ ಜಿಲ್ಲಾ ಪ್ರಾಚಾರ್ಯರ ಮಹಾಮಂಡಳಕ್ಕೆ ೨೦೨೧-೨೪ನೇ ಅವಗೆ ಅಧ್ಯಕ್ಷರಾಗಿ ಗುಳೇದಗುಡ್ಡದ ಬಾಲಕಿಯರ ಸರಕಾರಿ ಪಪೂ ಕಾಲೇಜ್ ಪ್ರಾಚಾರ್ಯ ಪಿ.ಬಿ.ಜೇವುರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಸಂಘದ ಗೌರವಾಧ್ಯಕ್ಷರಾಗಿರುವ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ ಪೂಜಾರ ಸಮ್ಮುಖದಲ್ಲಿ ಈ ಆಯ್ಕೆ ನಡೆಯಿತು. ಬಿ.ಎ.ಗಂಜಿಹಾಳ, ಎ.ಡಿ.ಬಾಗವಾನ (ಉಪಾಧ್ಯಕ್ಷರು), ಮಹೇಶ ವಾಸನದ (ಪ್ರಧಾನ ಕಾರ್ಯದರ್ಶಿ) ಆಯ್ಕೆ ಆಗಿದ್ದಾರೆ.
Nimma Suddi > State News > ಪ್ರಾಚಾರ್ಯರ ಮಹಾಮಂಡಳಕ್ಕೆ ಆಯ್ಕೆ
ಪ್ರಾಚಾರ್ಯರ ಮಹಾಮಂಡಳಕ್ಕೆ ಆಯ್ಕೆ
Nimma Suddi Desk.10/10/2021
posted on
Leave a reply