This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Education News

ಶಿವರಾತ್ರಿ ಸಂಗೀತ ಸಂಜೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ಶಿವರಾತ್ರಿ ಅಂಗವಾಗಿ ಮಾ.೧೧ರಂದು ಸಂಗೀತ ಸಂಜೆ ಆಯೋಜಿಸಲಾಗಿದೆ.

ಅಮೀನಗಡದ ಗಾನಸಿರಿ ಕಲಾವಿದರ ಸಂಘ ಮಹಾ ಶಿವರಾತ್ರಿ ಅಂಗವಾಗಿ ವಾರ್ಡ್ ೧೩ರ ಜಯಶ್ರೀ ಕಾಲೋನಿಯಲ್ಲಿನ ಆರ್.ಎಸ್.ಎಸ್. ಮೈದಾನದಲ್ಲಿ ರಾತ್ರಿ ೮ ರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಗಾನಗಾರುಡಿಗ ಎಸ್.ಪಿ.ಬಾಲಸುಬ್ರಮಣ್ಯಂ ಅವರಿಗೆ ನುಡಿನಮನ ಸಲ್ಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಾನಸಿರಿ ಸಂಘದ ರಮೇಶ ದಡ್ಡೇನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nimma Suddi
";