ಬಾಗಲಕೋಟೆ ಜಿಲ್ಲೆ ಅಮೀನಗಡದ ಸಂಗಮೇಶ್ವರ ಸಂಯುಕ್ತ ಪಪೂ ಕಾಲೇಜ್‌ನ ಪ್ರೌಢಶಾಲಾ ವಿಭಾಗದಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಉಪಪ್ರಾಚಾರ್ಯ ಆರ್.ಜಿ.ಸನ್ನಿ, ಶಿಕ್ಷಕರಾದ ಎ.ಬಿ.ಪಾಟೀಲ, ಎಸ್.ಪಿ.ಆಲಮೇಲ, ಸಿ.ಎಂ.ಸಜ್ಜನ, ಎಚ್.ಎಲ್.ಹೆಬ್ಬಾಳ, ಮುತ್ತು ಬೇನಾಳ, ಎಸ್.ಎಚ್.ಹೊಸಮನಿ ಇತರರು ಇದ್ದರು.
Nimma Suddi > Local News > ಸಿದ್ದರಾಮೇಶ್ವರ ಜಯಂತಿ
ಸಿದ್ದರಾಮೇಶ್ವರ ಜಯಂತಿ
Team One15/01/2024
posted on

Leave a reply