This is the title of the web page
This is the title of the web page

Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local NewsNational NewsState News

ಪ್ರಶಸ್ತಿಗಳನ್ನು ಬಾಚಿಕೊಂಡ ಸಂಗಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು

ಪ್ರಶಸ್ತಿಗಳನ್ನು ಬಾಚಿಕೊಂಡ ಸಂಗಮೇಶ್ವರ ಕಾಲೇಜಿನ ವಿದ್ಯಾರ್ಥಿಗಳು

ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕು 2023 24 ನೇ ಸಾಲಿನ ಹುನಗುಂದ ತಾಲೂಕ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಗಳನ್ನು ಸಂಗಮೇಶ್ವರ ಪದವಿ ಪೂರ್ವ ಕಾಲೇಜ್ ಕೂಡಲಸಂಗಮದಲ್ಲಿಜರುಗಿದವು

ಆ  ಕ್ರೀಡಾಕೂಟದಲ್ಲಿ  ಅಮೀನಗಡ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಬಾಲಕರ ವಿಭಾಗ 100& 400 ಮೀ ಸಿದ್ದು ಸರೂರ್ ಪ್ರಥಮ ಸ್ಥಾನ, 100 & 400 ಮೀ ಓಟ ವೆಂಕಟೇಶ್ ದ್ವಿತೀಯ ಸ್ಥಾನ, 200ಮೀ ಓಟ ನಾಾವಿದ್ ಅಲಿ ಬೇಪಾರಿ ಪ್ರಥಮ ಸ್ಥಾನ,ತ್ರಿವಿಧ ಜಿಗಿತ ಚಂದ್ರಶೇಖರ್ ರಾಥೋಡ್ ಪ್ರಥಮ ಸ್ಥಾನ, 110 ಮೀ ಹರ್ಡಲ್ಸ್ ವೆಂಕಟೇಶ್ ಪ್ರಥಮ ಸ್ಥಾನ, ಸಿದ್ದು ಸರೂರ್ ದ್ವಿತೀಯ ಸ್ಥಾನ, 400 ಮೀಟರ್ ಹರ್ಡಲ್ಸ್ ಸಿದ್ದು ಸರೂರ್ ಪ್ರಥಮ ಸ್ಥಾನ,ವೆಂಕಟೇಶ್ ದ್ವಿತೀಯ ಸ್ಥಾನ ಬಾಲಕರ ರಿಲೇ 4*100 & 4*400 ರಿಲೇ ಪ್ರಥಮ,ಗೌತಮ್ ಪವಾರ್ ಚಸ್ ಪ್ರಥಮ, ಟೇನಿಕ್ವಾಯಿಟ್ ಪ್ರಥಮ, ಚಂದ್ರಶೇಖರ್ ರಾಠೋಡ ಉದ್ದ ಜಿಗಿತ ದ್ವಿತೀಯ ಸ್ಥಾನ,

ಬಾಲಕಿಯರ ವಿಭಾಗ
ಹನುಮಕ್ಕ ಕಮರಿ 100&200 ಪ್ರಥಮ ಸ್ಥಾನ, ಲಕ್ಷ್ಮಿ ಹಿರೇಮಠ 100&200 ದ್ವಿತೀಯ ಸ್ಥಾನ, ಭಾಗ್ಯ ಗೌಡ 3000ಮೀ ಓಟ ದ್ವಿತೀಯ ಸ್ಥಾನ, ಯಲ್ಲಕ್ಕ ನರಿ ಹ್ಯಾಮರ್ ತ್ರೋ ದ್ವಿತೀಯ ಸ್ಥಾನ, ಯೋಗಾಸನ ಸಹನಾ ಮೇದಾರ್ ಪ್ರಥಮ ಸ್ಥಾನ, ಅಶ್ವಿನಿ ಕೆಸಾಪುರ್ ತ್ರಿವಿದ ಜಿಗಿತ ದ್ವಿತೀಯ ಸ್ಥಾನ, ಯಮುನಾ ಕುರಿ 100 ಮೀಟರ್ ಹರಡಲ್ಸ್ ದ್ವಿತೀಯ ಲಕ್ಷ್ಮಿ ಹಿರೇಮಠ್ 100 ಮೀಟರ್ ಹರ್ಡಲ್ಸ್ ಪ್ರಥಮ, ಯಮುನಾ ಕುರಿ 400 ಮೀಟರ್ ಹರಡಲ್ಸ್ ಪ್ರಥಮ,ಹನುಮವ್ವ ಗೌಡರ್ 400 ಮೀ ಹರ್ಡಲ್ಸ್ ದ್ವಿತೀಯ, 4*100 & 4*400 ರಿಲೇ ಪ್ರಥಮ, ಬಾಲಕಿಯರ ಕೋಕೋ ದ್ವಿತೀಯ ಸ್ಥಾನ, ಬಾಲಕಿಯರ ಟೇನಿಕ್ವಾಯಿಟ್ ಪ್ರಥಮ ಸ್ಥಾನ, ಈ ಎಲ್ಲಾ ವಿದ್ಯಾರ್ಥಿಗಳು ತಾಲೂಕ ಮಟ್ಟದಲ್ಲಿ ಭಾಗವಹಿಸಿ ಪ್ರಥಮ &ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಇವರಿಗೆ ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಷರು,ಕಾರ್ಯದರ್ಶಿಗಳು, ಗೌರವಾನ್ವಿತ ಸದಸ್ಯರು, ಶ್ರೀ ಎಂ. ಎನ್. ವಂದಾಲ
ಪ್ರಾಚಾರ್ಯರು, ದೈಹಿಕ ನಿರ್ದೇಶಕರು ಶ್ರೀ ಮಂಜುನಾಥ ಶೇಬಣ್ಣವರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Nimma Suddi
";