This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Crime NewsEducation NewsHealth & FitnessLocal NewsState News

ಅವಧಿ ಮೀರಿದ ಆಹಾರ ಪೂರೈಕೆ:ಸದಸ್ಯರಿಂದ ತರಾಟೆ

ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಅಂಗನವಾಡಿ ಕೇಂದ್ರಕ್ಕೆ ಅವಧಿ ಮೀರಿದ ಆಹಾರ ಪೂರೈಕೆ ಆರೋಪ ಕೇಳಿ ಬಂದಿದೆ.

ಅಂಗನವಾಡಿ ಕೇಂದ್ರ ಸಂಖ್ಯೆ ೧೫ ರಲ್ಲಿ ಈ ರೀತಿ ಅವಧಿ ಮೀರಿದ ಆಹಾರ ಪೂರೈಕೆ ಮಾಹಿತಿ ಪಡೆದ ವಾರ್ಡ್ ೧೪ ರ ಸದಸ್ಯ ಸಂಜಯ ಐಹೊಳ್ಳಿ ಕೇಂದ್ರಕ್ಕೆ ಭೇಟಿ ನೀಡಿ ಪೂರೈಕೆ ದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತ ವಿಡಿಯೋ ಗಮನಿಸಿ

Nimma Suddi
";