This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ನನಗೆ ಫಾಸಿಲ್ ಯಾರಂತ ಗೊತ್ತಿಲ್ಲ

ಬಾಗಲಕೋಟೆ ಬ್ರೇಕಿಂಗ್

*ಗೋವನಕೊಪ್ಪ ಗ್ರಾಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ…

*ಫಾಸಿಲ್ ಜೊತೆ ಸಿದ್ದರಾಮಯ್ಯ,ಜಮೀರ್ ಫೋಟೋ ಏನು ಹೇಳುತ್ತೆ- ಸಿಟಿ ರವಿ ಹೇಳಿಕೆ ವಿಚಾರ..

*ನನಗೆ ಫಾಸಿಲ್ ಯಾರಂತ ಗೊತ್ತಿಲ್ಲ…

*ಆತ ಯಾರಂತ ನನಗೆ ಗೊತ್ತಿಲ್ಲ..*

ನಮ್ಮ ಜೊತೆ ಯಾರ್ಯಾರೋ ಫೋಟೋ ತೆಗೆಸಿಕೊಳ್ಳುತ್ತಾರೆ..

ಕಳ್ಳರು ಬಂದು ಫೋಟೋ ತಗೆಸಿಕೊಳ್ಳಬಹುದು…

ಫೋಟೋ ಯಾರ ಜೊತೆ ಇದೆ ಅನ್ನೋದು ಮುಖ್ಯವಲ್ಲ…

ಡ್ರಗ್ಸ್ ಜಾಲದಲ್ಲಿ ಇದ್ದಾರಾ ಅನ್ನೋದು ಮುಖ್ಯ…

ಸಾಕ್ಷಿಗಳಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ…

ಜಮೀರ್ ಡ್ರಗ್ ಜಾಲದಲ್ಲಿದ್ದಾನೆ ಅನ್ನೋದಕ್ಕೂ ಎವಿಡನ್ಸ್ ಬೇಕಲ್ಲಪ್ಪಾ..

ಬಿಜೆಪಿ ಫೋಟೋ ಇಟ್ಟುಕೊಂಡು ಪೊಲಿಟಿಕ್ಸ್ ವಿಚಾರ..

ಹಾಗಾದ್ರೆ ರಾಗಿಣಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ…

ವಿಜಯೇಂದ್ರನ ಜೊತೆಗೆ ರಾಗಿಣಿ ಪ್ರಚಾರ ಮಾಡಿದ್ದಾರೆ..

ಹಾಗಾದ್ರೆ ವಿಜಯೇಂದ್ರ ಡ್ರಗ್ಸ್ ಜಾಲದಲ್ಲಿದ್ದಾನೆ ಅಂತ ಹೇಳಲಾ!?

ಪ್ರವಾಹಪೀಡಿತ ಗೋವನಕೊಪ್ಪ ಹಳೆ ಸೇತುವೆ,ಬೆಳೆ ಹಾನಿ ವಿಕ್ಷಿಸಿದ ಸಿದ್ದರಾಮಯ್ಯ….

ಸಿದ್ದರಾಮಯ್ಯಗೆ ಪುತ್ರ ಯತೀಂದ್ರ ಸಾಥ್…

ಪ್ರವಾಹ ಹಾನಿ ಮಾಹಿತಿ ಪಡೆದ ಸಿದ್ದರಾಮಯ್ಯ…

ಮಲಪ್ರಭಾ ನದಿ ಒತ್ತುವರಿ ತೆರವಿಗೊಳಿಸಿ ಎಂದು ರೈತರು ಸಿದ್ದರಾಮಯ್ಯಗೆ ಮನವಿ..‌

ಈ ಬಗ್ಗೆ ನೀರಾವರಿ ಸಚಿವರೊಂದಿಗೆ ಮಾತನಾಡುತ್ತೇನೆ,ಒತ್ತುವರಿ ತೆರವಿಗೆ ಕ್ರಮ…

ತಳಕವಾಡ ಗ್ರಾಮದಲ್ಲಿ ಆಶ್ರಯ ಕಾಲೋನಿಗೆ ರಸ್ತೆಗೆ ಜಮೀನು ಕೊಟ್ಟ ರೈತ ಕುಟುಂಬಕ್ಕೆ ವೈಯಕ್ತಿಕ 1ಲಕ್ಷ ಪರಿಹಾರ ನೀಡಿದ ಸಿದ್ದರಾಮಯ್ಯ…

ವೀರಯ್ಯ ಮೂಗನೂರು ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡಿದ ಸಿದ್ದರಾಮಯ್ಯ…

ಸಿದ್ದರಾಮಯ್ಯ,ಮಾಜಿ ಸಿಎಂ,ಬಾದಾಮಿ ಶಾಸಕ…

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮ..

";