ಗ್ರಾಮ ಸ್ವರಾಜ್ಯ ಸಮಾವೇಶ
ಬಾಗಲಕೋಟೆ
ಬಾಗಲಕೋಟೆ ಹೊರವಲಯದ ಸೀಮೀಕೇರಿಯ ಲಡ್ಡು ಮುತ್ಯಾ ಸಭಾಂಗಣದಲ್ಲಿ
ನಡೆದ ಬಾದಾಮಿ, ಬಾಗಲಕೋಟೆ, ಬಿಳಗಿ, ಹುನಗುಂದ ಕ್ಷೇತ್ರದ ಪದಾದಿಕಾರಿಗಳ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಉದ್ಘಾಟಿಸಿದರು.
ಬಿಳಗಿ ಶಾಸಕ ಮುರುಗೇಶ್ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಶಾಸಕ ಹನುಮಂತ ನಿರಾಣಿ,
ಪಕ್ಷದ ವರಿಷ್ಠರಾದ ಅಶ್ವಥ ನಾರಾಯಣ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.