This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National News

ಜಾಬ್ ನ್ಯೂಸ್: ಎಐ ಏರ್‌ಪೋರ್ಟ್‌ ಸರ್ವೀಸ್‌ ಲಿಮಿಟೆಡ್‌ 100 ಟ್ರೈನಿ ಪ್ಯಾಸೆಂಜರ್ ಸರ್ವೀಸ್ ಏಜೆಂಟ್ಸ್‌ ನೇಮಕ ಮಾಡಲು ಅಧಿಸೂಚನೆ, 10th ವಿದ್ಯಾರ್ಹತೆ

ಜಾಬ್ ನ್ಯೂಸ್: ಎಐ ಏರ್‌ಪೋರ್ಟ್‌ ಸರ್ವೀಸ್‌ ಲಿಮಿಟೆಡ್‌ 100 ಟ್ರೈನಿ ಪ್ಯಾಸೆಂಜರ್ ಸರ್ವೀಸ್ ಏಜೆಂಟ್ಸ್‌ ನೇಮಕ ಮಾಡಲು ಅಧಿಸೂಚನೆ, 10th ವಿದ್ಯಾರ್ಹತೆ

ಎಐ ಏರ್‌ಪೋರ್ಟ್‌ ಸರ್ವೀಸ್‌ ಲಿಮಿಟೆಡ್‌ 100 ಟ್ರೈನಿ ಪ್ಯಾಸೆಂಜರ್ ಸರ್ವೀಸ್ ಏಜೆಂಟ್ಸ್‌ಗಳನ್ನು ನೇಮಕ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ.ನೇತಾಜಿ ಸುಭಾಷ್ ಚಂದ್ರಬೋಸ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌, ಕೋಲ್ಕತ್ತ ಏರ್‌ಪೋರ್ಟ್‌ ಗಳಲ್ಲಿ ಭರ್ತಿ ಮಾಡಲಾಗುತ್ತದೆ.

ಉದ್ಯೋಗ ಸಂಸ್ಥೆ: ಎಐ ಏರ್‌ಪೋರ್ಟ್‌ ಸರ್ವೀಸ್ ಲಿಮಿಟೆಡ್
ಹುದ್ದೆ ಹೆಸರು : ಪ್ಯಾಸೆಂಜರ್ ಸರ್ವೀಸ್ ಏಜೆಂಟ್ಸ್‌
ಹುದ್ದೆಗಳ ಸಂಖ್ಯೆ : 100
ತರಬೇತಿ ಅವಧಿ : 11 ತಿಂಗಳು
ಮಾಸಿಕ ಸ್ಟೈಫಂಡ್ : Rs.12,000.
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ / 10ನೇ ತರಗತಿ.

ಈ ಹುದ್ದೆಗಳಿಗೆ ಅರ್ಜಿ ಹಾಕಿದವರನ್ನು ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತಿದ್ದು, ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ಹುದ್ದೆಗೆ ಆಯ್ಕೆಯಾದವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು, ನಂತರ ಅಗತ್ಯಕ್ಕೆ ಅನುಗುಣವಾಗಿ ಕರ್ತವ್ಯ ಅವಧಿ ವಿಸ್ತರಣೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಲೇಟೆಸ್ಟ್‌ ಬಯೋಡಾಟಾ, ವಿದ್ಯಾರ್ಹತೆ ದಾಖಲೆಗಳು, ಸಂಪರ್ಕ ವಿಳಾಸ, ಅರ್ಜಿಯನ್ನು ವಿಳಾಸ – AI Airport Service Limited, HRD Department, Engineering Complex, New Technical Area, Dumdum, Kolkata – 700052 ಗೆ ಕಳುಹಿಸಬೇಕು.
ರ್ಜಿ ಸಲ್ಲಿಸಲು ಕೊನೆ ದಿನಾಂಕ : 03-02-2024

 

";