This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Nimma Suddi Desk.

Nimma Suddi Desk.
930 posts
Politics News

ಮಹಿಳೆಯರ ಬಗ್ಗೆ ಗೌರವವಿದೆ:ಸಿದ್ದು ಸವದಿ

ಮಹಿಳೆಯರ ಬಗ್ಗೆ ಗೌರವವಿದೆ:ಸಿದ್ದು ಸವದಿ ನಿಮ್ಮ ಸುದ್ದಿ ಮಹಾಲಿಂಗಪುರ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಸ್ವಪಕ್ಷೀಯ ಸದಸ್ಯೆಯನ್ನು ಎಳೆದಾಡಿದ ವಿಚಾರಕ್ಕೆ ಸಂಬAಧಿಸಿದAತೆ ಬಿಜೆಪಿ ಶಾಸಕ ಸಿದ್ದು ಸವದಿ...

Politics News

ಐಹೊಳೆಯಲ್ಲಿ ಗ್ರಾಮಸಭೆ

ಉದ್ಯೋಗ ಖಾತ್ರಿ ರೈತರಿಗೆ ವರದಾನ ನಿಮ್ಮ ಸುದ್ದಿ ಬಾಗಲಕೋಟೆ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕೃಷಿ ಚಟುವಟಿಕೆಗೆ ಅವಕಾವಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಐಹೊಳೆ ಪಿಡಿಒ...

Politics News

ಪ್ರಜಾಪ್ರಭುತ್ವದ ಸೋಲು:ಸಿದ್ಧರಾಮಯ್ಯ

ಉಪ ಚುನಾವಣೆ ಫಲಿತಾಂಶ ಪ್ರಜಾಪ್ರಭುತ್ವದ ಸೋಲು:ಸಿದ್ಧರಾಮಯ್ಯ ನಿಮ್ಮ ಸುದ್ದಿ ಬೆಂಗಳೂರು ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಸೋಲನ್ನು ನಾವು ವಿನೀತರಾಗಿ ಒಪ್ಪಿಕೊಂಡಿದ್ದೇವೆ. ಆದರೆ ಇದು ಪ್ರಜಾಪ್ರಭುತ್ವದ...

Politics News

ಬೋರ್‌ವೆಲ್ ದುರಸ್ತಿಗೆ ಆಗ್ರಹ

ನಿಮ್ಮ ಸುದ್ದಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರ ಗ್ರಾಮದಲ್ಲಿ ಬೋರ್‌ವೆಲ್ ದುರಸ್ತಿಗೊಳಿಸಿ ನೀರು ಪೂರೈಕೆಗೆ ಮುಂದಾಗಬೇಕು ಜನ ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ನೀರಿನ ಕೊರತೆಯಿಂದಾಗಿ ಈ ಹಿಂದೆ...

State News

ರಾರಾ, ಶಿರಾ ದಲ್ಲಿ ಬಿಜೆಪಿ ಮುನ್ನಡೆ

ರಾರಾ, ಶಿರಾ ದಲ್ಲಿ ಬಿಜೆಪಿ ಮುನ್ನಡೆ ನಿಮ್ಮ ಸುದ್ದಿ ಬೆಂಗಳೂರು ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ಹಾಗೂ ಶಿರಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಡೆದಿದ್ದು ಎರಡೂ...

Politics News

ಗುಳೇದಗುಡ್ಡ ಪುರಸಭೆ:ಅಸಮಾಧಾನ ಸ್ಪೋಟ

ಮಾಜಿ ಸಿಎಂ ಸಿದ್ದರಾಮಯ್ಯ ಎದುರಲ್ಲೇ ಹೈಡ್ರಾಮಾ ನಿಮ್ಮ ಸುದ್ದಿ ಬಾಗಲಕೋಟೆ ನೂತನವಾಗಿ ಪುರಸಭೆಗೆ ಆಯ್ಕೆಯಾದ ಉಪಾಧ್ಯಕ್ಷೆಯೊಬ್ಬರು ಮುನಿಸಿಕೊಂಡು ಸಭೆಯಿಂದ ಹೊರನಡೆದ ಘಟನೆ ಜಿಲ್ಲೆಯ ನೂತನ ತಾಲೂಕು ಗುಳೇದಗುಡ್ಡ...

Crime News

ಉಮಾಶ್ರೀ ಮನೆಗೆ ಕನ್ನ:ಇಬ್ಬರು ಕಳ್ಳರ ಬಂಧನ

ನಿಮ್ಮ ಸುದ್ದಿ ಬಾಗಲಕೋಟೆ ಮಾಜಿ ಸಚಿವೆ ಉಮಾಶ್ರೀ ಅವರ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆಸಿದ್ದ ಆರೋಪದ ಮೇರೆಗೆ ಇಬ್ಬರನ್ನು ಪೊಲಿಸರು ಬಂಧಿಸಿದ್ದಾರೆ. ಜಮಖಂಡಿಯ ಯಲ್ಲಪ್ಪ ಈರಪ್ಪ ಗಡ್ಡಿ...

State News

ಯುವಾ ಬ್ರಿಗೇಡ್‌ನಿಂದ ವಿನೂತನ ಕಾರ್ಯಕ್ರಮ

ರಾಜ್ಯೋತ್ಸವ ಪ್ರಶಸ್ತಿ, ಯುವಾ ಬ್ರಿಗೇಡ್‌ನಿಂದ ವಿನೂತನ ಕಾರ್ಯಕ್ರಮ ನಿಮ್ಮ ಸುದ್ದಿ ಬಾಗಲಕೋಟೆ ಯುವಾ ಬ್ರಿಗೇಡ್ ಸಂಘಟನೆಗೆ ಸಂಕೀರ್ಣ ವಿಭಾಗದಲ್ಲಿ ನೀಡುವ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ...

Politics News

ರೈಲ್ವೆ ಅಧಿಕಾರಿಗಳ ಭೇಟಿ, ಪರಿಶೀಲನೆ

ನಿಮ್ಮ ಸುದ್ದಿ ಬಾಗಲಕೋಟೆ ಬಾಗಲಕೋಟೆ ರೈಲ್ವೆ ನಿಲ್ದಾಣಕ್ಕೆ ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ಭೇಟಿ ನೀಡಿ ನಿಲ್ದಾಣದ ಆವರಣದಲ್ಲಿ ಕೈಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು....

1 88 89 90 93
Page 89 of 93
";