This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Team One

Team One
2441 posts
Education NewsHealth & FitnessLocal NewsNational NewsState News

ಪಟ್ಟಣ ಪಂಚಾಯಿತಿಗಳಲ್ಲೇ ಅಮೀನಗಡ ಪಪಂಗೆ ಮೊದಲ ಸ್ಥಾನ

ಬಾಗಲಕೋಟೆ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ-೨೦೨೩ರಲ್ಲಿ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಸತತ ಐದನೇ ವರ್ಷವೂ ಜಿಲ್ಲೆಯ ೭ ಪಟ್ಟಣ ಪಂಚಾಯಿತಿಗಳಲ್ಲಿ ಮೊದಲ ಸ್ಥಾನ ಮುಂದುವರೆಸಿಕೊಂಡು...

Local NewsState News

ಇಲಾಖೆಯಲ್ಲಿ ಕೆಲಸ ಬಾಕಿ ಇರಕೂಡದು : ಮೊಹಸಿನ್

ಬಾಗಲಕೋಟೆ: ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನ ಸಂಪೂರ್ಣವಾಗಿ ಭರಿಸುವ ಮೂಲಕ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸ ಬಾಕಿ ಉಳಿಸದೇ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ...

Local NewsNational NewsPolitics NewsState News

ಸೋಮಣ್ಣ ಚಿತ್ತ ಸಿದ್ದನಕೊಳ್ಳದತ್ತ

ಬಾಗಲಕೋಟೆ ರಾಜ್ಯ ಬಿಜೆಪಿ ಪಾಳೆಯದಲ್ಲಿ ಸದಾ ಸುದ್ದಿಯಲ್ಲಿರುವ ಮಾಜಿ ಸಚಿವ ವಿ. ಸೋಮಣ್ಣ ಅವರ ಸಿದ್ದನಕೊಳ್ಳಮಠದಲ್ಲಿನ ಸಂಕಲ್ಪ ಸಿದ್ದಿಸಿತಾ ಎನ್ನುವ ಮಾತು ರಾಜಕೀಯ ಅಂಗಳದಲ್ಲಿ ಇದೀಗ ಚರ್ಚೆಗೆ...

Local NewsState News

ಬಾಗಲಕೋಟೆ-ಮಲ್ಲಾಪುರ ಮಲ್ಲಯ್ಯನ ದೇವಸ್ಥಾನಕ್ಕೆ ಪಾದಚಾರಿ ರಸ್ತೆ ನಿರ್ಮಾಕ್ಕೆ ಮನವಿ

ಹೋಳೆಆಲೂರ ರೆಲ್ವೆ ಬ್ರಿಡ್ಜ ಮಗ್ಗಲು ಪಾದಚಾರಿಗಳ ರಸ್ತೆ ಮಾದರಿಯಂತೆ ಬಾಗಲಕೋಟೆ-ಮಲ್ಲಾಪುರ ಮಲ್ಲಯ್ಯನ ದೇವಸ್ಥಾನಕ್ಕೆ ಪಾದಚಾರಿ ರಸ್ತೆ ನಿರ್ಮಾಕ್ಕೆ ಮನವಿ ಬಾಗಲಕೋಟೆ: ಬಾಗಲಕೋಟೆಯಿಂದ ಮಲ್ಲಾಪುರ-ಮುಗಳೋಳ್ಳಿ ರಸ್ತೆ ನಿರ್ಮಾಣ ಮಾಡುವಂತೆ...

Politics News

ದ್ವೇಷ ಹರಡಿ ಮಸೀದಿ ದ್ವಂಸ ಮಾಡಲು ಕರೆಕೊಟ್ಟವರು ಇದ್ದಾರೆ; ಆ ಮೂರ್ಖರಿಗೆ ಚಪ್ಪಾಳೆ ತಟ್ಟಬೇಡಿ – ಸಿ.ಎಂ ಸಿದ್ದು

ಬೆಳಗಾವಿ : ಮನುಷ್ಯ ದ್ವೇಷ ಹರಡಿ, ಮಸೀದಿ ದ್ವಂಸ ಮಾಡಲು ಕರೆಕೊಟ್ಟ ಮೂರ್ಖರು ಈಗಲೂ ಇದ್ದಾರೆ. ಆ ಮೂರ್ಖರಿಗೆ ಚಪ್ಪಾಳೆ ತಟ್ಟಬೇಡಿ. ರಾಯಣ್ಣನ ತ್ಯಾಗ ಬಲಿದಾನಕ್ಕೆ ಚಪ್ಪಾಳೆ...

Agriculture News

ಗುಡ್ ನ್ಯೂಜ್: ಪಿಎಂ ಕಿಸಾನ್ ಫಲಾನುಭವಿಗಳಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ 10 ಲಕ್ಷ ರೂವರೆಗೆ ವಿಮಾ ಕವರೇಜ್?

ನವದೆಹಲಿ, ಮಧ್ಯಂತರ ಬಜೆಟ್​ಗೆ ಎರಡು ವಾರ ಬಾಕಿ ಇರುವಂತೆಯೇ ಸಾಧ್ಯಾಸಾಧ್ಯತೆಗಳ ಬಗ್ಗೆ ವಿವಿಧ ವರದಿಗಳು ಬರುತ್ತಿದ್ದು, ಪಿಎಂ ಜನ್ ಆರೋಗ್ಯ ಯೋಜನೆಯ ವಿಮಾ ಕವರೇಜ್ ಮಿತಿಯನ್ನು ದ್ವಿಗುಣಗೊಳಿಸಲಿರುವ...

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ
Politics News

ಯತೀಂದ್ರ ಸೂಕ್ಷ್ಮ ಸ್ವಭಾವದ ವ್ಯಕ್ತಿ, ಅವರಿಗೆ ಸಹಕಾರ ಕೊಡೋಣ: ಡಿಸಿಎಂ ಡಿಕೆಶಿ

ಬೆಂಗಳೂರು: “ಯತೀಂದ್ರ ಸಿದ್ದರಾಮಯ್ಯ ಸೂಕ್ಷ್ಮ ಸ್ವಭಾವದ ವ್ಯಕ್ತಿ ಹಾಗೂ ಉದ್ಭವವಾಗುತ್ತಿರುವ ನಾಯಕ. ಅವರಿಗೆ ಸಹಕಾರ ಕೊಡೋಣ’’ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಹಾಸನದ ಹೊಳೆನರಸೀಪುರದ ಹಳ್ಳಿಯೊಂದರಲ್ಲಿ...

Local NewsState News

ಬಸೀರ್ ಕಮಾನಘರ್ ಆಯ್ಕೆ

ಬಾಗಲಕೋಟೆ ಕರ್ನಾಟಕ ಪೌರ ಸೇವಾ ನೌಕರರ ಸಂಘ ಇಲಕಲ್ ಘಟಕದ ಉಪಾಧ್ಯಕ್ಷರಾಗಿ ಬಸೀರ್ ಕಮಾನಗರ ಅಯ್ಕೆ ಆಗಿದ್ದಾರೆ ಅಧ್ಯಕ್ಷರು ಹುಲಿಗೆಮ್ಮ ಚಲವಾದಿ, ಕಾರ್ಯದರ್ಶಿ ಬಸನ್ನ ಕರಗಿ, ಖಜಾಂಚಿ...

Business News

ಇನ್ನು ಮುಂದೆ ಪೆಟ್ರೋಲ್, ಡೀಸಲ್ ಬೆಲೆ 10 ರೂವರೆಗೆ ಕಡಿಮೆ ಆಗುವ ಸಾಧ್ಯತೆ

ನವದೆಹಲಿ: ಎರಡು ವರ್ಷದಿಂದ ಸಾಕಷ್ಟು ಲಾಭ ಮಾಡಿರುವ ಭಾರತದ ಪೆಟ್ರೋಲಿಯಂ ಕಂಪನಿಗಳು ಈಗ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಇಳಿಸುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಗಳು ಮತ್ತೆ...

Politics News

ಸಿಎಂ ಮುಂದುವರಿಸುವುದು ಬಿಡುವುದು ಹೈಕಮಾಂಡ್ ನಿರ್ಧಾರ ಮಾಡ್ತಾರೆ, ನಾವಲ್ಲ; ಯತೀಂದ್ರ ಹೇಳಿಕೆಗೆ ಸಚಿವ ಪರಮೇಶ್ವರ್ ರಿಪ್ಲೈ!

ಬೆಂಗಳೂರು: ‘MP ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ 5 ವರ್ಷ CM’ಆಗಿರುತ್ತಾರೆ ಎಂದು ಹಾಸನದಲ್ಲಿ ಸಿಎಂ ಸಿದ್ದರಾಮಯ್ಯಪುತ್ರ ಡಾ. ಹೊಸ ಬಾಂಬ್ ಸಿಡಿಸಿದ್ದಾರೆ ಎಂದು ಮಾಹಿತಿ...

1 181 182 183 245
Page 182 of 245
";