This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Team One

Team One
2441 posts
Local NewsPolitics NewsState News

ಲೋಕಸಭೆಗೂ ಮುನ್ನ ಸರಕಾರ ಪತನ

ಬಾಗಲಕೋಟೆ : *ಲೋಕಸಭೆಗೂ ಮುನ್ನ ಸರ್ಕಾರ ಪತನ....ಸಿಎಂ ಬದಲಾವಣೆ ಫಿಕ್ಸ್...ಕಟೀಲ್ ಭವಿಷ್ಯ...* ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ರಾಸ್ ನಲ್ಲಿ ಬಿಜೆಪಿ ರಾಜ್ಯಾಧ್ಯ ಕ್ಷ ನಳಿನಕುಮಾರ್ ಕಟೀಲ್ ಹೇಳಿಕೆ.....

Local NewsState News

ಕೆಪಿಎಸ್‌ಸಿ ಪರೀಕ್ಷೆ ಬರೆಯುವವರ ಗಮನಕ್ಕೆ ಈ ಸೂಚನೆಗಳು: ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು..!

ಕರ್ನಾಟಕದಲ್ಲಿ ಹಲವಾರು ವರ್ಷಗಳಿಂದ ನಡೆಸಲಾಗುತ್ತಿರುವ ಯಾವುದೇ ಸರ್ಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಪರೀಕ್ಷೆ ಕೇಂದ್ರಗಳಲ್ಲಿ ಯಾವುದಾದರೂ ಒಂದು ಲೋಪ ಕಂಡುಬರುತ್ತಲೇ ಇದೆ. ಅವುಗಳಲ್ಲಿ ಅಭ್ಯರ್ಥಿಗಳು ನಕಲು ಮಾಡುವುದು,...

Local NewsNational NewsState News

ರಾಮನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆ

ರಾಮನಗರ: ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಬೆಂಗಳೂರು–ಮೈಸೂರು ಸಂಪರ್ಕಿಸುವ ರಾಷ್ಟ್ರಿಯ ಹೆದ್ದಾರಿಯ ಸರ್ವೀಸ್ ರಸ್ತೆಯು ಜಲಾವೃತಗೊಂಡಿದ್ದು, ವಾಹನಗಳ ಸವಾರರು ಪರದಾಡಿದರು. ಸಂಜೆ 5ರ ಸುಮಾರಿಗೆ ಆರಂಭವಾದ...

International NewsLocal NewsSports NewsState News

ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಭಾವುಕ ಪೋಸ್ಟ್ ಮಾಡಿದ ಹಾರ್ದಿಕ್​ ಪಾಂಡ್ಯ

ಮುಂಬಯಿ: ಬಾಂಗ್ಲಾದೇಶ ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದ (ICC World Cup 2023) ವೇಳೆ ಎಡ ಪಾದಕ್ಕೆ ಗಾಯವಾದ ಕಾರಣ ಹಲವು ಪಂದ್ಯಗಳಿಗೆ ಅಲಭ್ಯರಾಗಿದ್ದ ಆಲ್‌ರೌಂಡರ್‌ ಹಾರ್ದಿಕ್‌...

Local NewsPolitics NewsState News

Congress Karnataka : ಮಾತನಾಡಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ; ಶಾಸಕರು, ಸಚಿವರಿಗೆ ಡಿಕೆಶಿ ವಾರ್ನಿಂಗ್!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ (‌Congress Karnataka) ಸಿಎಂ ಗಾದಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಚಿವರು ಮತ್ತು ಶಾಸಕರ ಬಹಿರಂಗವಾಗಿ ನೀಡುತ್ತಿರುವ ಹೇಳಿಕೆಗೆ ಬ್ರೇಕ್‌ ಹಾಕಲು ಕೆಪಿಸಿಸಿ...

Local NewsPolitics NewsState News

ಪುಸ್ತಕಗಳು ಮಕ್ಕಳ ಶಿಕ್ಷಣಕ್ಕೆ ಬೆಳಕಾಗಲಿ

ಬಾಗಲಕೋಟೆ ಶಿಕ್ಷಣದ ಯಶಸ್ಸಿನಲ್ಲಿ ಮಕ್ಕಳು ಪಾಲುದಾರರಾಗಬೇಕೆಂದರೆ ತಮಗೆ ದೊರೆಯುವ ಪುಸ್ತಕಗಳ ಸದ್ಬಳಕೆ ಅತ್ಯವಶ್ಯಕ ಎಂದು ಶಾಸಕ ಜೆ.ಟಿ.ಪಾಟೀಲ್ ಹೇಳಿದರು. ಕೆರೂರು ಸಮೀಪದ ನರೇನೂರು, ಬೆಳ್ಳಿಖಂಡಿ ಗ್ರಾಮದಲ್ಲಿ ಎಂ.ಎಸ್.ಈಟಿ...

Local NewsState News

ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಯುವಕರಲ್ಲಿ ನಾಡನುಡಿಯ ಅರಿವು ಅಗತ್ಯ

ಬಾಗಲಕೋಟೆ ಯುವ ಸಮಯದಾಯ ನಾಡು ನುಡಿಯ ಗೌರವ ಬೆಳೆಸಿಕೊಳ್ಳುವುದರ ಜತೆ ಮಾತೃಭಾ?ೆಯ ಬಳಕೆಗೆ ಮುಂದಾದರೆ ಮಾತ್ರ ಪ್ರಜ್ಞಾವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಯಾಳವಾರ...

Local NewsState News

ಜೇನು ಸಾಕಾಣಿಕೆ ತರಬೇತಿ ಶಿಬಿರ

ಬಾಗಲಕೋಟೆ ತರಬೇತಿಯಲ್ಲಿ ಆಸಕ್ತಿ ಹಾಗೂ ಶ್ರದ್ಧೆಯಿಂದ ಪಾಲ್ಗೊಂಡಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಬರ್ಡ್ಸ್ ಸಂಸ್ಥೆ ಉಪಾಧ್ಯಕ್ಷ ರಂಗನಗೌಡ ದಂಡಣ್ಣವರ ಹೇಳಿದರು. ನಬಾರ್ಡ ಹಾಗೂ ಬರ್ಡ್ಸ್ ಸಂಸ್ಥೆ...

Education NewsLocal NewsState News

ವಿದ್ಯುತ್ ಗುತ್ತಿಗೆದಾರರ ಕಾರ್ಯ ಸಾಮಾಜಿಕ ಕಳಕಳಿ ಹೊಂದಿರಲಿ

ಬಾಗಲಕೋಟೆ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ನೂತನ ಪದಾಕಾರಿಗಳಿಗೆ ಸನ್ಮಾನ ಸಮಾರಂಭ ಇತ್ತೀಚೆಗೆ ನವನಗರದ ಖಾಸಗಿ ಹೋಟೆಲ್‌ದಲ್ಲಿ ನಡೆಯಿತು. ಸಸಿಗೆ ನೀರುಣಿಸುವ ಮೂಲಕ ಅಭಿನಂದನಾ ಸಮಾರಂಭಕ್ಕೆ ಚಾಲನೆ...

Local NewsPolitics NewsState News

ಇಂದಿರಾ ಕನಸು ಸಿದ್ದು, ಡಿಕೆಶಿಯಿಂದ ನನಸು

ಬಾಗಲಕೋಟೆ ದೇಶದ ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಅವರನ್ನು ಉದ್ಧಾರಗೊಳಿಸಿದ ಇಂದಿರಾಗಾಂಧಿ ಅವರ ಹಾದಿಯಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಸಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ...

1 205 206 207 245
Page 206 of 245
";